KSPSTA

RECENT INFORMATIONS

Search This Blog

Tuesday, September 30, 2025

On the exemption of social and educational training

  KSPSTA       Tuesday, September 30, 2025

 Hedding : On the exemption of social and educational training....




ಬೆಂಗಳೂರು ಹಾಗೂ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯ ನಡೆಯುತ್ತಿದೆ. ದಿನಾಂಕ 02-10-2025ರಂದು ನಾಡಿದಾದ್ಯಂತ ದಸರಾ ಹಬ್ಬವನ್ನು ಸಂಭ್ರಮದಿಂದ ನಮ್ಮ ಸರ್ಕಾರಿ ನೌಕರರು ಆಚರಿಸುತ್ತಿದ್ದು, ಸಮೀಕ್ಷೆ ಕಾರ್ಯ ಹಾಗೂ ತರಬೇತಿಗೆ ಈ ಕೆಳಕಂಡಂತೆ ವಿನಾಯಿತಿ ಕೋರಿದೆ.


1. ಬೆಂಗಳೂರು ನಗರ ಜಿಲ್ಲೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ತರಬೇತಿ ದಿನಾಂಕವನ್ನು ದಿನಾಂಕ 02-10-2025 ರ ಬದಲಾಗಿ ಮುಂದಿನ ದಿನಾಂಕಗಳಲ್ಲಿ ಆಯೋಜಿಸುವುದು.


2. ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಆರಂಭಗೊಂಡಿದ್ದು, ದಿನಾಂಕ 02-10-2025ರಂದು ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ನೌಕರರಿಗೆ/ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡುವುದು.


ಮೇಲ್ಕಂಡ ನೌಕರರ ಕೋರಿಕೆಯಂತೆ, ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಈ ಮನವಿಯನ್ನು ಪರಿಗಣಿಸಲು ಕೋರಿದೆ.






logoblog

Thanks for reading On the exemption of social and educational training

Previous
« Prev Post

No comments:

Post a Comment