Recruitment of Assistant Administrative Officers (AAO) Generalist-32nd Batch
✅ LIC AAO ಅಧಿಸೂಚನೆ ಪ್ರಕಟ...
🎯 ಎಲ್‌ಐಸಿ ಸಹಾಯಕ ಆಡಳಿತಾಧಿಕಾರಿ (AAO) ಜನರಲಿಸ್ಟ್ ನೇಮಕಾತಿ ಅಧಿಸೂಚನೆ ಬಿಡುಗಡೆ
• ಒಟ್ಟು ಹುದ್ದೆಗಳು : 350
• ಶೈಕ್ಷಣಿಕ ಅರ್ಹತೆ : ಪದವಿ
• ವಯೋಮಿತಿ : 21 - 30 ವರ್ಷ
• Prelims ಪರೀಕ್ಷೆ : 03 ಅಕ್ಟೋಬರ್ 2025
• ಮುಖ್ಯ ಪರೀಕ್ಷೆ : 08 ನವೆಂಬರ್ 2025
• ಆನ್‌ಲೈನ್ ಅರ್ಜಿ : 16 ಆಗಸ್ಟ್ - 08 ಸೆಪ್ಟೆಂಬರ್
• ವೇತನ : ತಿಂಗಳಿಗೆ ₹1,26,000+
👉ಇದು ಅತ್ಯಂತ ಗೌರವಾನ್ವಿತ ಉದ್ಯೋಗಗಳಲ್ಲಿ ಒಂದು
Click Here To Download Notification
No comments:
Post a Comment