KSPSTA

RECENT INFORMATIONS

Search This Blog

Sunday, August 17, 2025

KPSC Upcoming Lists 2025

  Dailyguru       Sunday, August 17, 2025

 KPSC Upcoming Lists:

✍🏻📋✍🏻📋✍🏻📋✍🏻📋✍🏻


⚫ 15 (HK) Commercial Tax Inspector (CTI) ಹುದ್ದೆಗಳ ಹೆಚ್ಚುವರಿ ಪಟ್ಟಿ (Additional List).!! 


⚫ ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ (Co-operative Society) ಲ್ಲಿನ 50 Co-operative Inspector ಹುದ್ದೆಗಳ ಹೆಚ್ಚುವರಿ ಪಟ್ಟಿ (Additional List).!!


⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕರ ವಸೂಲಿಗಾರರ (Bill Collector) ಹುದ್ದೆಗಳ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ (Additional List & Select List).!!


⚫ ರೇಷ್ಮೆ ಇಲಾಖೆಯಲ್ಲಿನ Sericulture Extension Officer (SEO) ಹುದ್ದೆಗಳ ನೇಮಕಾತಿಯ Additional Select List).!!


ಈ ಮೇಲಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2025 ಅಗಸ್ಟ್-11 ರಂದು ಸಲ್ಲಿಕೆಯಾಗಿದ್ದು ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!



Click Here To Download File

logoblog

Thanks for reading KPSC Upcoming Lists 2025

Previous
« Prev Post

No comments:

Post a Comment