General Knowledge Question and Answers
🎋ಕರ್ನಾಟಕದಲ್ಲಿ ಅತ್ಯಂತ ಎತ್ತರದ ಗೋಪುರವಿರುವ ಆಲಯವು ಎಲ್ಲಿದೆ?
ಉತ್ತರ:-ಮುರ್ಡೇಶ್ವರ
🎋ಕೆ.ವಿ.ಸುಬ್ಬಣ್ಣ ಯಾವ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿರುವರು?
ಉತ್ತರ:- ನಾಟಕ
🎋ಇಸ್ರೋ ಸಂಸ್ಥೆಯ ಪ್ರಥಮ ನಿರ್ದೇಶಕರು ಯಾರು?
ಉತ್ತರ:- ಯು.ಆರ್.ರಾವ್
🎋2023ರಲ್ಲಿ ಯಾವ ದೇಶವು ಕುಡಲಕಣ ರಕ್ತಹೀನತೆ ಅಥವಾ ಸಿಕಲ್ ಸೆಲ್ ಅನೀಮಿಯ ಚಿಕಿತ್ಸೆಗೆ ಹೊಸ ಜೀನ್ ಥೆರಪಿಯನ್ನು ನೀಡಲಿದೆ?
ಉತ್ತರ :- ಅಮೆರಿಕಾ
🎋ಭಾರತಕ್ಕೆ ಯೂರೋಪಿಯನ್ನರ ಆಗಮನದ ಮೊದಲು, ಭಾರತವು ವಿದೇಶಗಳಿಗೆ ಯಾವ ವಸ್ತುವನ್ನು ಪ್ರಧಾನವಾಗಿ ರಫ್ತು ಮಾಡುತ್ತಿತ್ತು?
ಉತ್ತರ :- ಜವಳಿ
🎋ಮೊಘಲ್ ಸಾಮ್ರಾಟ, ಬಂಗಾಳದ ನವಾಬ ಮತ್ತು ಅವದ್ ನವಾಬರು ಯಾವ ಯುದ್ಧವನ್ನು ಬ್ರಿಟಿಷರ ವಿರುದ್ಧ ಹೂಡಿದರು?
ಉತ್ತರ :- ಬಕ್ಸರ್ ಕದನ
🎋ಚಾಲುಕ್ಯರ ಇಮ್ಮಡಿ ಪುಲಿಕೇಶಿಯ ಆಸ್ಥಾನಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗ ಯಾವ ದೇಶದವನು?
ಉತ್ತರ :- ಚೀನಾ
🍃ನಮಸ್ತೆ ಯೋಜನೆ(NAMASTE Scheme)ಯನ್ನು ಯಾವ ಎರಡು ಸಚಿವಾಲಯಗಳು ಜಂಟಿಯಾಗಿ ಪ್ರಾರಂಭಿಸಿದವು?
ANS :- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
🍃ಯೋಗ ಮಹೋತ್ಸವ 2025(Yoga Mahotsav 2025)ರ ಆತಿಥ್ಯ ವಹಿಸುವ ನಗರ ಯಾವುದು?
ANS :- ನಾಸಿಕ್, ಮಹಾರಾಷ್ಟ್ರ
🍃ವಾರ್ಷಿಕವಾಗಿ ಏಪ್ರಿಲ್ ಅಂತ್ಯದಲ್ಲಿ ರಾಮನ್ ಹಬ್ಬ(Ramman Festival )ವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ANS :- ಉತ್ತರಾಖಂಡ
🍃'ಭಾರತದಲ್ಲಿ ಎಂಎಸ್ಎಂಇಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು' ವರದಿಯನ್ನು ಇತ್ತೀಚೆಗೆ ಯಾರು ಬಿಡುಗಡೆ ಮಾಡಿದರು?
ANS :- ನೀತಿ ಆಯೋಗ
🍃ವಿಶೇಷ 301 ವರದಿ(Special 301 Report)ಯನ್ನು ಯಾವ ಸಂಸ್ಥೆ ಪ್ರಕಟಿಸಿದೆ?
ANS :- United States Trade Representative
🪴“The World After Gaza: A History”ಪುಸ್ತಕದ ಲೇಖಕರು ಯಾರು?
ANS:- Pankaj Mishra
🪴ವಿಶ್ವದ ಅತಿ ಉದ್ದದ ಎಕ್ಸ್ಪ್ರೆಸ್ವೇ ಸುರಂಗವನ್ನು ಯಾವ ದೇಶ ಅನಾವರಣಗೊಳಿಸಿದೆ?
ANS:- ಚೀನಾ
🪴ಪ್ರತಿಷ್ಠಿತ FIDE ವಿಶ್ವಕಪ್
FIDE World Cup 2025 ಅನ್ನು ಯಾವ ದೇಶ ಆಯೋಜಿಸುತ್ತದೆ?
ANS:- ಭಾರತ
🪴ಭಾರತದ ಮೊದಲ ಆಯುರ್ವೇದ ರೋಗನಿರ್ಣಯ ಸಾಧನದ ಹೆಸರೇನು?
ANS:- Nadi Tarangini
🪴ಐಸಿಸಿ ಪುರುಷರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದವರು ಯಾರು?
ANS:- Jasprit Bumrah
🪴2025 ರ ಖೋ ಖೋ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ದೇಶ ಯಾವುದು?
ANS:- ಭಾರತ
🪴2025 ರ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಯಾರು?
ANS:- Prabowo Subianto
🪴ಇಸ್ರೋದ 11ನೇ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
ANS:- V. Narayanan
🪴"ವಿಶ್ವ ಸಂತೋಷ ವರದಿ 2025" ರಲ್ಲಿ ಭಾರತದ ಸ್ಥಾನ ಎಷ್ಟು?
ANS:- 118
No comments:
Post a Comment