Daily Current Affairs
🏖ಪ್ರಚಲಿತ ವಿದ್ಯಮಾನಗಳು
🍃ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಯಾವ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ?
ANS :- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
🍃ಇತ್ತೀಚೆಗೆ ಸುದ್ದಿಗಳಲ್ಲಿದ್ದ ಉಟುರುಂಕು ಜ್ವಾಲಾಮುಖಿ(Uturuncu volcano) ಯಾವ ದೇಶದಲ್ಲಿದೆ?
- ಬೊಲಿವಿಯಾ(Bolivia೦)
🍃ವಿಶ್ವ ಮಿಲಿಟರಿ ವೆಚ್ಚದ ಪ್ರವೃತ್ತಿಗಳ ವರದಿ(World Military Expenditure report )ಯನ್ನು ಯಾವ ಸಂಸ್ಥೆ ಪ್ರಕಟಿಸಿದೆ..?
ANS :- SIPRI-Stockholm International Peace Research Institute
🍃AI-ಆಧಾರಿತ ನೈಜ-ಸಮಯದ ಅರಣ್ಯ ಎಚ್ಚರಿಕೆ ವ್ಯವಸ್ಥೆ(AI-based real-time forest alert system)ಯನ್ನು ಪ್ರಾರಂಭಿಸಿದ ಮೊದಲ ಭಾರತೀಯ ರಾಜ್ಯ ಯಾವುದು?
ANS:- ಮಧ್ಯಪ್ರದೇಶ
🍃28ನೇ ರಾಷ್ಟ್ರೀಯ ಇ-ಆಡಳಿತ ಸಮ್ಮೇಳನ (NCeG-National Conference on e-Governance) ಯಾವ ರಾಜ್ಯದಿಂದ ಆಯೋಜಿಸಲ್ಪಟ್ಟಿದೆ?
ANS:- ಆಂಧ್ರಪ್ರದೇಶ
🌳ಸಾಮಾನ್ಯ ಜ್ಞಾನ
🎋'ಅಂತರಂಗದಾ ಮೃದಂಗ ಅಂತುತೋಂ ತಾನ' - ಭಾವ ಗೀತೆಯನ್ನು ಯಾರು ಬರೆದರು?
ಉತ್ತರ:- ಬೇಂದ್ರೆ
🎋ಕರ್ನಾಟಕ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಮೊದಲ ಕ್ರಿಕೆಟ್ ಆಟಗಾರ ಯಾರು?
ಉತ್ತರ :- ಫಿರೋಜ್ ಎಡುಲ್ಟಿ ಪಾಲಿಯ
🎋'ಬಹಿಸ್ತಾನ್ ಶಾಸನ' ಕ್ಕೂ ನಮಗೂ ಏನು ಸಂಬಂಧ.?
ಉತ್ತರ :- ದ್ರಾವಿಡ ಭಾಷೆಗಳ ಮೂಲ
🎋ರಾಷ್ಟ್ರಕೂಟರ ದೊರೆ 'ಅಮೋಘವರ್ಷ ನೃಪತುಂಗನ ಕಾಲದಲ್ಲಿ ಯಾವ ನಗರ 'ಕನ್ನಡದ ತಿರುಳ್' ಆಗಿರಲಿಲ್ಲ?
ಉತ್ತರ :- ಬನವಾಸಿ
🎋ಕನ್ನಡ ಸಾಹಿತ್ಯವನ್ನು 'ಜೈನ ಯುಗ, ವೀರಶೈವ ಯುಗ ಹಾಗೂ ಬ್ರಾಹ್ಮಣ ಯುಗ' ಎಂದು ಯಾರು ಮೊದಲ ಬಾರಿಗೆ ವಿಭಜಿಸಿದರು?
ಉತ್ತರ :- ಆರ್. ನರಸಿಂಹಾಚಾರ್ಯ
🎋ಶ್ರೀಮತ್ಸಮಂತಭದ್ರ ಸ್ವಾಮಿಗಳ ಜಗತ್ಪಸಿದ್ಧ ಕವಿ ಪರಮೇಷ್ಠಿ । ಸ್ವಾಮಿಗಳ ಪೂಜ್ಯಪಾದ ಸ್ವಾಮಿಗಳ ಪದಂಗಳೀಗೆ ಶಾಶ್ವತಪದಮಂ।
ಇದನ್ನು ಯಾರು ಬರೆದರು?
ಉತ್ತರ :- ಪಂಪ
🏆ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು
ವಿಧಿ ರಾಜ್ಯಗಳು
✦ 370 - ಜಮ್ಮು ಮತ್ತು ಕಾಶ್ಮೀರ್ (ರದ್ದು ಮಾಡಲಾಗಿದೆ)
✦ 371 - ಮಹಾರಾಷ್ಟ್ರ ಮತ್ತು ಗುಜರಾತ್
✦ 371 A - ನಾಗಲ್ಯಾಂಡ್ ರಾಜ್ಯ
✦ 371 B - ಅಸ್ಸಾಂ
✦ 371 C - ಮಣಿಪುರ
✦ 371 D - ಆಂಧ್ರಪ್ರದೇಶ
✦ 371 E - ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ
✦ 371 F - ಸಿಕ್ಕಿಂ ರಾಜ್ಯ
✦ 371 G - ಮಿಜೋರಾಂ
✦ 371 Η - ಅರುಣಾಚಲ ಪ್ರದೇಶ
✦ 371 I - ಗೋವಾ
✦ 371 J - ಹೈದರಾಬಾದ್ ಕರ್ನಾಟಕ
No comments:
Post a Comment