BMTC NHK Conductor Final Selection List 2024
ವಿಷಯ: ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ.
ಉಲ್ಲೇಖ: ) ៥៩៤៧ :໖//៨ម/२.७०.-03/2024(໙໖) 03.04.2024
2) ಪ್ರಕಟಣೆ ಸಂ:ಬೆಂಮಸಾಸಂ/ಕೇಕ/ಆಡಳಿತ/ನೇಮಕಾತಿ/ಆರ್1/3781/2024-25
2:21.10.2024.
3) ದಿನಾಂಕ:20.01.2025 ರಂದು ಪ್ರಕಟಿಸಲಾದ ಸಂಭವನೀಯ ಆಯ್ಕೆ ಪಟ್ಟಿ.
4) ಸಂಭವನೀಯ ಶೇಕಡವಾರು ಅಂಕಗಳ ಪ್ರಕಟಣೆ ಸಂ:ಬೆಂಮಸಾಸಂ/ಕೇಕ/ಆಡಳಿತ/ ನೇಮಕಾತಿ 3/901/5333/2024-25 20:20.01.2025.
5) ಅಂತಿಮ ಆಯ್ಕೆಪಟ್ಟಿ ಸಂ:ಬೆಂಮಸಾಸಂ/ಕೇಕ/ಆಡಳಿತ/ನೇಮಕ/ಆರ್1/561/25-26 ໖:05.05.2025.
ಉಲ್ಲೇಖ-1 ಪ್ರಕಟಣೆಯಂತೆ ನಿರ್ವಾಹಕ (ಉಳಿಕೆ ಮೂಲ ವೃಂದದ) ಹುದ್ದೆಗೆ ಅರ್ಜಿ ಸಲ್ಲಿಸಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳ ಸಂಭವನೀಯ ಆಯ್ಕೆ ಪಟ್ಟಿಯನ್ನು ಉಲ್ಲೇಖ-3ರನ್ವಯ ಹಾಗೂ ಆಯ್ಕೆಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿವಾರು ಕೊನೆಯ ಅಭ್ಯರ್ಥಿಯ ಶೇಕಡವಾರು (Cut-Off) ಅಂಕಗಳ ವಿವರವನ್ನು ಉಲ್ಲೇಖ-4ರನ್ವಯ ಪ್ರಕಟಿಸಿ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿತ್ತು, ಅದರಂತೆ ಸ್ವೀಕರಿಸಲಾಗಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಿ ಉಲ್ಲೇಖ-5ರಂತೆ ಪ್ರಕಟಿಸಲಾಗಿದ್ದು, ಅಂತಿಮ ಆಯ್ಕೆಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿವಾರು ಕೊನೆಯ ಅಭ್ಯರ್ಥಿಯ ಅಂತಿಮ ಆಯ್ಕೆ ಪಟ್ಟಿ, ಶೇಕಡವಾರು (Cut-Off) ಅಂಕ ಹಾಗೂ ಹುಟ್ಟಿದ ದಿನಾಂಕದ ವಿವರ ಕೆಳಕಂಡಂತಿದೆ.
ಕಟ್ ಆಫ್ ಅಂಕಗಳು ಹಾಗೂ ಅಂತಿಮ ಆಯ್ಕೆ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment