KSPSTA

RECENT INFORMATIONS

Search This Blog

Tuesday, February 10, 2026

PSI Free Coaching 2026

  Dailyguru       Tuesday, February 10, 2026

 PSI Free Coaching:


⚫ ನಿದ್ದೆಯಲ್ಲೂ ಕಾಡುವ ಹುದ್ದೆಯಾದ PSI ಹುದ್ದೆಯನ್ನು ಪಡೆಯಲೇಬೇಕೆಂಬ ಕನಸಿಗೆ ನಿಮ್ಮ ಬಡತನ / ಆರ್ಥಿಕ ಪರಿಸ್ಥಿತಿ ಅಡ್ಡ ಬರುತ್ತಿದೆಯೇ.? ದುಡ್ಡು ಕೊಟ್ಟು ಕೋಚಿಂಗ್ ತೆಗೆದುಕೊಳ್ಳಲು ಆಗುತ್ತಿಲ್ಲವೇ.? ಚಿಂತಿಸದಿರಿ.! ಸಂಪೂರ್ಣ ಸರಕಾರದ ವೆಚ್ಚದಲ್ಲಿಯೇ ನೀವು ಬಯಸುವ ಪ್ರತಿಷ್ಠಿತ ಸಂಸ್ಥೆಯಲ್ಲಿಯೇ PSI Free Coaching ಪಡೆಯುವ ಅದ್ಭುತ ಅವಕಾಶ ಇಲ್ಲಿದೆ.!!

⚫ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ C-1, 2A, 3A & 3B ಪ್ರವರ್ಗದ ಅರ್ಹ ಅಭ್ಯರ್ಥಿಗಳಿಗಾಗಿ ಊಟ & ವಸತಿ ಸಹಿತ 75 ದಿನಗಳ ಕಾಲ PSI ಪರೀಕ್ಷೆಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.!

⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-02-2026 (ಕೇವಲ 5 ದಿನ)


Click Here To APPLY For free Coaching
logoblog

Thanks for reading PSI Free Coaching 2026

Newest
You are reading the newest post

No comments:

Post a Comment