Thursday, December 4, 2025

Every Year TET Exam Details

  Dailyguru       Thursday, December 4, 2025
Karnataka TET Exam passed Details


⚫ 30-06-2024 ರಂದು ನಡೆದ KAR-TET ಪರೀಕ್ಷೆಗೆ
★ ಅರ್ಜಿ ಸಲ್ಲಿಸಿದವರು : ಪತ್ರಿಕೆ-1 ಕ್ಕೆ 1,02,282 & ಪತ್ರಿಕೆ-2 ಕ್ಕೆ 1,68,232
★ ಹಾಜರಾದವರು: 90,299 (88%) & 1,55,167 (92%)
★ TET ಪಾಸಾದವರು: 10,600 (4.45%) & 14,616 (6.83%)

⚫ 03-09-2023 ರಂದು ನಡೆದ KAR-TET ಪರೀಕ್ಷೆಗೆ
★ ಅರ್ಜಿ ಸಲ್ಲಿಸಿದವರು : 1,43,720 & 1,90,015
★ ಪರೀಕ್ಷೆ ಬರೆದವರು: 1,27,131 & 1,74,831
★ TET ಪಾಸಾದವರು: 14,922 (12%) & 49,908 (28%)

⚫ 06-11-2022 ರಂದು ನಡೆದ KAR-TET ಪರೀಕ್ಷೆಗೆ
★ ಪರೀಕ್ಷೆ ಬರೆದವರು: 1,40,790 & 1,92,066
★ TET ಪಾಸಾದವರು: 20,070 & 41,857

⚫ 22-08-2021 ರಂದು ನಡೆದ KAR-TET ಪರೀಕ್ಷೆಗೆ
★ ಅರ್ಜಿ ಸಲ್ಲಿಸಿದವರು: 1,02,281 & 1,49,551
★ ಹಾಜರಾದವರು: 93,176 & 1,38,710
★ TET ಪಾಸಾದವರು: 18,960 & 26,114

⚫ 4-11-2020 ರಂದು ನಡೆದ KAR-TET ಪರೀಕ್ಷೆ ಬರೆದಿದ್ದ 2,02,991 ಅಭ್ಯರ್ಥಿಗಳಲ್ಲಿ 7,980 ಮಾತ್ರ ಉತ್ತೀರ್ಣರಾಗಿದ್ದರು.!!

⚫ 03-02-2019 ರಂದು ನಡೆದಿತ್ತು KAR-TET ಪರೀಕ್ಷೆ.!!

logoblog

Thanks for reading Every Year TET Exam Details

Previous
« Prev Post

No comments:

Post a Comment