KSPSTA

RECENT INFORMATIONS

Search This Blog

Friday, October 3, 2025

List of hospitals under cashless Karnataka Arogya Sanjeevini Yojana for government employees and their dependents...

  KSPSTA       Friday, October 3, 2025

Hedding  : List of hospitals under cashless Karnataka Arogya Sanjeevini Yojana for government employees and their dependents...


ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರಿಗೆ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಉಲ್ಲೇಖಿತ (2) ರನ್ವಯ ಅಕ್ಟೋಬರ್ 01. 2025 ಜಾರಿಗೊಳಿಸಲು ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬಂದ ದಿನಾಂಕದಿಂದ ಪ್ರಸ್ತುತ ಜಾರಿಯಲ್ಲಿರುವ ಜ್ಯೋತಿ ಸಂಜೀವಿನಿ ಯೋಜನೆಯು ಸ್ಥಗಿತಗೊಳ್ಳುವುದು. ಎಂದು ಸರ್ಕಾರವು ಆದೇಶಿಸಲಾಗಿದೆ. ಅದರಂತೆ ನೊಂದಾಯಿತ ಆಸ್ಪತ್ರೆಗಳಿಗೆ ಈ ಕೆಳಕಂಡಂತ ಕ್ರಮವಹಿಸಲು ತಿಳಿಸಲಾಗಿದೆ.


1. ಆಸ್ಪತ್ರೆಗಳು ಈಗಾಗಲೇ ಒಡಂಬಡಿಕೆ (MoU) ಸಲ್ಲಿಸಿರುವ ಹಾಗೂ ಅನುಮೋದನೆಗೊಂಡಿರುವ ಆಸ್ಪತ್ರೆಗಳಲ್ಲಿ KASS ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆಯನ್ನು ನೀಡುವುದು.


2. KASS ಯೋಜನೆಯಡಿಯಲ್ಲಿ ನೊಂದಾಯಿಸಲ್ಪಟ್ಟ ಫಲಾನುಭವಿಗಳಿಗೆ ಮಾತ್ರ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗೆ ಚಿಕಿತ್ಸೆಯನ್ನು ನೀಡಿ KASS ಯೋಜನೆಯಡಿಯಲ್ಲಿ ನೊಂದಾವಣೆ ಮಾಡಿಕೊಳ್ಳಲು 48 ಗಂಟೆಗಳ ಕಾಲಾವಕಾಶ ಕಲ್ಪಿಸಿಕೊಡುವುದು. ಒಂದು ವೇಳೆ 48 ಗಂಟೆಗಳಲ್ಲಿ ನೊಂದಣಿ ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ ಯೋಜನೆಯಡಿಯಲ್ಲಿ ಪರಿಗಣಿಸದೇ ಇರುವುದು.


3. ಸು.ಆ.ಸು.ಟ ತಂತ್ರಾಂಶ ಹಾಗೂ Workflow ಕರ್ನಾಟಕ ಆರೋಗ್ಯ ಸಂಜೀವಿನಿ , . (https://sast.karnataka.gov.in)


4. ದಿನಾಂಕ: 01.10.2025 ರಿಂದ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆಗೆ ಸಂಬಂಧಿಸಿದಂತೆ Pre-authorization ಸಲ್ಲಿಸಲು ಅನುಮತಿಸಲಾಗಿದೆ. ಅದರಂತೆ ಚಿಕಿತ್ಸೆ ಪಡೆದಂತಹ (Discharge) ಕ್ರೈಮ್ ಗಳನ್ನು 15 ದಿನಗಳೊಳಗಾಗಿ ನಿಗದಿತ ನಮೂನೆಯಲ್ಲಿ ಸಲ್ಲಿಸುವುದು.

5. Pre-authorization ಸಲ್ಲಿಕೆಯನ್ನು ಫಲಾನುಭವಿಯು ದಾಖಲಾದ 24 ಗಂಟೆಗಳೊಳಗಾಗಿ ಸಲ್ಲಿಸುವುದು ಹಾಗೂ ಯಾವುದೇ ಹೆಚ್ಚಿನ ಮಾಹಿತಿ ನಿರೀಕ್ಷಿದಲ್ಲಿ (NMI) 48 ಗಂಟೆಗಳೊಳಗಾಗಿ ನೀಡುವುದು.


6. KASS ಫಲಾನುಭವಿಗಳಿಗೆ ಯಾವುದೇ ನಿರ್ದೇಶನ ಪತ್ರವಿಲ್ಲದೇ (Referral) ಹಾಗೂ ಪ್ಯಾಕೇಜ್ ದರದಲ್ಲಿ ಯಾವುದೇ ಹೊರಮಿತಿ ಇಲ್ಲದೇ ಚಿಕಿತ್ಸೆಯನ್ನು ನೀಡಲು ಅನುಮತಿಸಲಾಗಿದೆ.


7. ಯೋಜನೆಯಡಿಯಲ್ಲಿ ಸುಮಾರು 2000 ಚಿಕಿತ್ಸಾ ವಿಧಾನಗಳನ್ನು ನಿಗದಿಪಡಿಸಿದ್ದು ಚಿಕಿತ್ಸಾ ವಿಧಾನಗಳ ಮರುಪಾವತಿಸಲಾಗುವುದು. Implant ದರಗಳನ್ನು


8. ಪ್ಯಾಕೇಜ್‌ನಲ್ಲಿ Un-specified surgical procedure 그렇 ಪೂರ್ವಾನುಮತಿಯೊಂದಿಗೆ ಚಿಕಿತ್ಸೆ ನೀಡಲು ಅನುಮತಿಸಲಾಗಿದೆ. Un-specified ಪ್ಯಾಕೇಜ್ ದರಗಳನ್ನು ವೈದ್ಯಕೀಯ ಪರಿಣಿತರ ತಂಡ ನಿರ್ಧರಿಸಲಾಗುವುದು.


9. ಫಲಾನುಭವಿಗಳಿಗೆ ಚಿಕಿತ್ಸಾ ದರಗಳನ್ನು ನೌಕರರ ವರ್ಗದ ಅನುಸಾರವಾಗಿ ನಿಗದಿಪಡಿಸಲಾಗಿದ್ದು, ಅದರಂತೆ ಅನುಸರಿಸುವುದು.


10 NASH, JCI ನಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಿಗೆ ಶೇ.15 % ರಷ್ಟು ಹೆಚ್ಚಿನ ಪ್ರೋ.ತ್ಸಾಹಧನ ನೀಡಲಾಗುವುದು.


11. ಯೋಜನೆಗೆ ಒಳಪಡದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ಹಾಜರಾತಿ ನಿಯಮಗಳನ್ವಯ ವೈದ್ಯಕೀಯ ವೆಚ್ಚದ ಮರುಪಾವತಿ ನಿಯಮ ಆರು ತಿಂಗಳು ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನಿಯಮಾನುಸಾರ ಚಾಲ್ತಿಯಲ್ಲಿರುತ್ತದೆ.


12 ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬಂದ ದಿನಾಂಕ: ಅಕ್ಟೋಬರ್ 01,2025 ರಿಂದ ಪ್ರಸ್ತುತ ಜಾರಿಯಲ್ಲಿರುವ 'ಜ್ಯೋತಿ ಸಂಜೀವಿನಿ' ಯೋಜನೆಯು ಸ್ಥಗಿತಗೊಳಿಸಲಾಗುವುದು. ಅದರಂತೆ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ದಾಖಲಾದ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ಪೂರ್ಣಗೊಳಿಸುವುದು ಹಾಗೂ ಯಾವುದೇ ಹೊಸ ದಾಖಲೆಗಳನ್ನು ನೊಂದಾಯಿಸಿಕೊಳ್ಳಬಾರದು.


13. ಯಾವುದೇ Pre-outh ಮತ್ತು Claim ಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ ಡಾ.ರಕ್ಷಿತ್ 9945310524 ಹಾಗು ಡಾ. ಆನಂದ ಆಳ್ವಾರ್ - 9448457295 ರವನ್ನು ಸಂಪರ್ಕಿಸಬಹುದು...









ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರಿಗೆ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ...





CLICK HERE TO DOWNLOAD THE PDF FILE 🗄️🗃️🗃️🗃️....

logoblog

Thanks for reading List of hospitals under cashless Karnataka Arogya Sanjeevini Yojana for government employees and their dependents...

Previous
« Prev Post

No comments:

Post a Comment