Karnataka Food & Civil Supplies Corporation Limited Asst. Manager, Junior/Senior Assistants & Quality Inspector Recruitment order soon
ಕರ್ನಾಟಕ ಆಹಾರ & ನಾಗರಿಕ ಸರಬರಾಜು ನಿಗಮ ನಿಯಮಿತ (Karnataka Food & Civil Supplies Corporation Ltd.) ದಲ್ಲಿನ Asst. Manager, Junior/Senior Assistants & Quality Inspector ಸೇರಿದಂತೆ 386 ಹುದ್ದೆಗಳ ನೇಮಕಾತಿಗೆ (2023 ಜೂನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು) ಸಂಬಂಧಿಸಿದಂತೆ ಆಯ್ಕೆಯಾದ ಅಭ್ಯರ್ಥಿಗಳಲ್ಲಿ 376 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಯು 13-10-2025 ರಂದು ಸಹಮತಿ ನೀಡಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಮಗಿಸಿ ಆದೇಶ ನೀಡಲಾಗುತ್ತದೆ ನಿರೀಕ್ಷಿಸಿ.!!
No comments:
Post a Comment