⚫ PUC/ Degree/ BE / B.Tech / B.Sc /M.Sc / PG ವಿದ್ಯಾರ್ಹತೆ ಇರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸರಕಾರಿ ನೌಕರಿ ಪಡೆಯುವ ಅದ್ಭುತ ಅವಕಾಶ.!!
⚫ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA), ಕರ್ನಾಟಕ ಸಾಬೂನು & ಮಾರ್ಜಕಗಳ ಕಾರ್ಖಾನೆ, ರಾಜೀವ್ ಗಾಂಧಿ ಆರೋಗ್ಯ ವಿವಿ ಸೇರಿದಂತೆ 8 ವಿವಿಧ ಸರ್ಕಾರಿ / ನಿಗಮ / ಸಂಸ್ಥೆಗಳಲ್ಲಿನ 708 (387+321) ವಿವಿಧ ಹುದ್ದೆಗಳ ನೇರ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ) ನೇಮಕಾತಿಗೆ KEA ಯಿಂದ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ:
2025 ಅಕ್ಟೋಬರ್-09 ರಿಂದ ನವೆಂಬರ್-10 (HK)
2025 ಅಕ್ಟೋಬರ್-08 ರಿಂದ 31 (Non HK) https://cetonline.karnataka.gov.in/VAOResult/DigilockerReg.aspx
⚫ Negative Marks ಇರತ್ತೆ & ಈ ಪರೀಕ್ಷಾ OMR ನಲ್ಲಿ 4ರ ಬದಲು 5 ಆಯ್ಕೆಗಳಿರುತ್ತವೆ. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಆಯ್ಕೆ ಮಾಡದೇ ಹಾಗೇ ಖಾಲಿ ಬಿಟ್ಟು ಬರುವದನ್ನು ತಪ್ಪಿಸಿ, "ಉತ್ತರ ಗೊತ್ತಿಲ್ಲ" ಎನ್ನುವ 5ನೇ ಆಯ್ಕೆಯನ್ನು ಗುರುತಿಸಲೇಬೇಕಾಗುತ್ತದೆ.!!
Place: Karnataka/India
Language: Kannada/English
Department: KEA
Published Date:08-10-2025
Subject Format :Pdf/JPEG
Subject Size:5476kb
Pages: 45
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
How download file: click on given link start to download.
Where to click for download: after the given image, below there is a link which was mentioned as "Click to download "
How to find single page information: Click on the image, which was uploaded below the text, then magnifying that images to read, if you need to further use please download it.
☞☞☞☞☞☞
No comments:
Post a Comment