Village Wise RATION CARD LIST
Place: Karnataka/India
Language: Kannada/English
Department: AHAR
Published Date:15-09-2025
Subject Format :Pdf/JPEG
Subject Size:983kb
Pages: 01
Scanned Copy : Yes
Editable Text : NO
Password Protected : NO
https://ahara.karnataka.gov.in/Home/EServices
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
How download file: click on given link start to download.
Where to click for download: after the given image, below there is a link which was mentioned as "Click to download "
How to find single page information: Click on the image, which was uploaded below the text, then magnifying that images to read, if you need to further use please download it.
☞☞☞☞☞☞
ಪಡಿತರ ಚೀಟಿಯ ಲಿಸ್ಟ್ ಚೆಕ್ ಮಾಡುವ ವಿಧಾನ.
ಹಂತ: 1 ಮೊದಲಿಗೆ ಆಹಾರ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ.
https://ahara.karnataka.gov.in
ಹಂತ: 2 ಎಡಗಡೆ ಡ್ರಾಪ್ ಡೌನ್ ಮೆನು ಅಲ್ಲಿ ಇರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ.
ಹಂತ: 3 ಪಟ್ಟಿಯಲ್ಲಿ ಇರುವ ಹಳ್ಳಿ ಪಟ್ಟಿ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ:4 ಅಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮವನ್ನು ಆಯ್ಕೆ ಮಾಡಿಕೊಂಡು Go ಮೇಲೆ ಕ್ಲಿಕ್ ಮಾಡಿ.
ಆವಾಗ ನಿಮ್ಮ ಊರಿನಲ್ಲಿ ಇರುವ ಎಲ್ಲ ಪಡಿತರ ಚೀಟಿಯನ್ನು ಹೊಂದಿರುವ ಎಲ್ಲ ಕುಟುಂಬಗಳ ಪಟ್ಟಿ , ಪಡಿತರ ಚೀಟಿ ಸಂಖ್ಯೆಯೊಂದಿಗೆ ಅಲ್ಲಿ ನಿಮಗೆ ಕಾಣಿಸುತ್ತದೆ.
Click Here To View Ration Card List
No comments:
Post a Comment