Friday, September 26, 2025

PC Free Coaching 2025

  Dailyguru       Friday, September 26, 2025

 PC Free Coaching:

✍🏻🍁✍🏻🍁✍🏻🍁✍🏻


⚫ ಸರಕಾರದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ Police Constable ಪರೀಕ್ಷಾ ತಯಾರಿಗೆ Free Coaching.!!


⚫ PUC ಪಾಸಾದ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ಅಭ್ಯರ್ಥಿಗಳಿಗಾಗಿ 60 ದಿನಗಳ ವಸತಿ ಸಹಿತ Police Constable ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!


⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 03-10-2025.!!


Click Here To Download File

👇🏻👇🏻👇🏻👇🏻

https://dom.karnataka.gov.in/

logoblog

Thanks for reading PC Free Coaching 2025

Previous
« Prev Post

No comments:

Post a Comment