KSPSTA

RECENT INFORMATIONS

Search This Blog

Friday, August 8, 2025

SBI Junior Associates Recruitment 2025

  Dailyguru       Friday, August 8, 2025

 SBI Junior Associates Recruitment 2025


★ SBI JOB.!! NEWS: 


⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 5,000ಕ್ಕೂ ಅಧಿಕ Junior Associates (Bank Clerk) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!


⚫ Qualification: Any Degree (ಪದವಿ ಅಂತಿಮ ವರ್ಷದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.!!)


⚫ 20-28 (OBC-31, SC/ST-33) ವರ್ಷದೊಳಗಿನ ಅಭ್ಯರ್ಥಿಗಳು 2025 ಅಗಸ್ಟ್-06 ರಿಂದ 26 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.!!


⚫ ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.! ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!


⚫ Online Preliminary Exam: ಸೆಪ್ಟೆಂಬರ್-2025.

Main Exam: ನವೆಂಬರ್-2025


⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ PDF file download ಮಾಡಿ ಓದಿ.!!



Click Here To Download File


⚫ ಹೆಚ್ಚಿನ ಮಾಹಿತಿಗಾಗಿ:

👇🏻👇🏻👇🏻👇🏻

https://bank.sbi/careers

ಅಥವಾ

https://www.sbi.co.in/careers

logoblog

Thanks for reading SBI Junior Associates Recruitment 2025

Previous
« Prev Post

No comments:

Post a Comment