KSPSTA

RECENT INFORMATIONS

Search This Blog

Thursday, August 21, 2025

Regarding the allotment of places through counseling to Group-B Head Teachers/equivalent cadre officers awaiting placement as per the government directives...

  KSPSTA       Thursday, August 21, 2025

 


Hedding : Regarding the allotment of places through counseling to Group-B Head Teachers/equivalent cadre officers awaiting placement as per the government directives...


ಸರ್ಕಾರದ ನಿರ್ದೇಶನದಂತೆ ಸ್ಥಳ ನಿರೀಕ್ಷೆಯಲ್ಲಿರುವ ಗ್ರೂಪ್ ಬಿ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸುವ ಕುರಿತು


ಉಲ್ಲೇಖ: 1. ಸರ್ಕಾರದ ಅಧಿಸೂಚನೆ ಸಂಖ್ಯೆ: ಇಪಿ 74 ಎಸ್‌ಓಹೆಚ್ 2025 ದಿನಾಂಕ: 06-08-2025


2. ಈ ಕಛೇರಿ ಜ್ಞಾಪನ ಸಮಸಂಖ್ಯೆ ದಿನಾಂಕ: 13-08-2025


3. 2 : 14-08-2025


ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ-1 ರಲ್ಲಿ ಸರ್ಕಾರದ ಹಂತದಲ್ಲಿ ವರ್ಗಾವಣೆಯಾದ ಪ್ರಯುಕ್ತ ಸ್ಥಳ ನಿರೀಕ್ಷಣೆಗೆ ಒಳಗಾಗುವ ಮುಖ್ಯಶಿಕ್ಷಕರು/ಅಧಿಕಾರಿಗಳನ್ನು ಆಯಾ ಆಯುಕ್ತರ ಹಂತದಲ್ಲಿ ಮುಂದಿನ ಸ್ಥಳ ನಿಯುಕ್ತಿಗಾಗಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಅದರಂತೆ ಈ ಕಛೇರಿಗೆ ವರದಿ ಮಾಡಿಕೊಂಡಿರುವ ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸುವ ಸಂಬಂಧ ದಿನಾಂಕ: 14-08-2025 ರಂದು ಕೌನ್ಸಿಲಿಂಗ್‌ ನಡೆಸಲಾಗಿ, ಈ ಕೆಳಕಂಡ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳು ಸ್ವ-ಇಚ್ಛೆಯಿಂದ ಸ್ಥಳ ಆಯ್ಕೆ ಮಾಡಿಕೊಂಡಂತೆ ಕೆಳಕಂಡ ಷರತ್ತಿಗೊಳಪಟ್ಟು ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

👇👇👇👇👇👇👇👇👇👇👇👇👇👇👇👇


1️⃣. ಕವಿತ ಹೆಚ್.ಪಿ ಉಪನ್ಯಾಸಕರು, ಟಿ.ಟಿ.ಐ, ಚಿಕ್ಕನಹಳ್ಳಿ. ಮಧುಗಿರಿ ಶೈಕ್ಷಣಿಕ ಜಿಲ್ಲೆ



ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಗೂಳೆಹರಿವೆ. ತುಮಕೂರು ತಾಲ್ಲೂಕು ಮತ್ತು ಜಿಲ್ಲೆ (८९८-29180918002)

🟧🟨🟩🟦🟪🟫⬜🟥🔴🟠🟡🟢🔵🟣🟤⚪


2️⃣. ಕನಕಮ್ಮ ವಿ ಉಪನ್ಯಾಸಕರು, ಡಯಟ್, ಚಿತ್ರದುರ್ಗ


ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ, ಅಂಬಲಗೆರೆ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ -29130305003)

🔴🟠🟡🟢🔵🟣🟤⚪🟧🟨🟩🟦🟪🟫⬜🟥



3️⃣. ಶಿವಕುಮಾರ್ ಟಿ.ಆರ್. ಉಪನ್ಯಾಸಕರು, ಡಯಟ್, ಶಿವಮೊಗ್ಗ


ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ, ಯಡೇಹಳ್ಳಿ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ (-29150103904)

🔴🟠🟡🟢🔵🟣🟤⚪🟧🟨🟩🟦🟪🟫⬜



4️⃣. ಜಯಂತಿ ಪಿ ಉಪನ್ಯಾಸಕರು, ಆಹಾರ ಪದ್ಧತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ


ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಎಂ.ಎಂ ರೋಡ್ ಸರ್ವಜ್ಞನಗರ, ಬೆಂಗಳೂರು ಉತ್ತರ-3, ಬೆಂಗಳೂರು ( ಡೈಸ್ ಕೋಡ್ -29280600816)

🔴🟠🟡🟢🔵🟣🟤⚪🟧🟨🟩🟦🟪🟫⬜🟥



5️⃣. ಜಯನಾಯಕ್ ಆರ್ ಉಪನ್ಯಾಸಕರು, ಡಯಟ್, ದಾವಣಗೆರೆ


ಉಪಪ್ರಾಂಶುಪಾಲರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು(ಪ್ರೌ.ವಿ), ಪಿ.ಜೆ.ಎಕ್ಸ್‌ಟೆನ್ನನ್ ದಾವಣಗೆರೆ ದಕ್ಷಿಣ ವಲಯ, ದಾವಣಗೆರೆ (ಡೈಸ್ ಕೋಡ್ 29140308513)

🟥🟧🟨🟩🟦🟪🟫⬜🔴🟠🟡🟢🔵🟣🟤⚪



6️⃣. ರಾಜಲಕ್ಷ್ಮಿ ಎಲ್.ಆರ್. ಉಪನ್ಯಾಸಕರು, ಡಯಟ್, ಹಾಸನ


ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕಟ್ಟಾಯ, ಹಾಸನ ತಾಲ್ಲೂಕು ಮತ್ತು ಜಿಲ್ಲೆ (ಡೈಸ್ ಕೋಡ್-29230736404)

🔴🟠🟡🟢🔵🟣🟤⚪🟧🟨🟩🟦🟪🟫⬜🟥



7️⃣. ಮಂಜೇಗೌಡ ಉಪನ್ಯಾಸಕರು, ಡಯಟ್, ಹಾಸನ


ಮುಖ್ಯಶಿಕ್ಷಕರು ಬಾಲಿಕಾ ಸರ್ಕಾರಿ ಪ್ರೌಢಶಾಲೆ ಹಿರಿಸಾವೆ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ (ಡೈಸ್ ಕೋಡ್-29230534608 

🟧🟨🟩🟦🟪🟫⬜🟥🔴🟠🟡🟢🔵🟣🟤⚪



8️⃣. ಸರಸ್ಕೃತಿ ಕೆ.ಜಿ ಉಪನ್ಯಾಸಕರು, ಆಹಾರ ಪದ್ಧತಿ, ಶಿವಮೊಗ್ಗ,


ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹೊಸ ಸಿದ್ರಾಪುರ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಡೈಸ್ ಕೋಡ್-29150118409

🔴🟠🟡🟢🔵🟣🟤⚪🟧🟨🟩🟦🟪🟫⬜🟥



9️⃣. ಪರಮೇಶ್ವರಪ್ಪ, ಟಿ.ಎಸ್. ಉಪನ್ಯಾಸಕರು, ಆಹಾರ ಪದ್ಧತಿ, ದಾವಣಗೆರೆ


ಉಪ ಪ್ರಾಂಶುಪಾಲರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಪ್ರಾ.ವಿ) ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ (ಡೈಸ್ ಕೋಡ್-29140122902

⬜🟫🟪🟦🟩🟨🟧🟥⚪🟤🟣🔵🟢🟡🟠🔴




🔟. ತಮ್ಮಯ್ಯ ಆರ್ 

ಉಪನ್ಯಾಸಕರು, ಡಯಟ್, ಮೈಸೂರು


ಸರ್ಕಾರಿ ಪ್ರೌಢಶಾಲೆ, ಪುಟ್ಟೇಗೌಡನಹುಂಡಿ, ಮೈಸೂರು ತಾಲ್ಲೂಕು ಮತ್ತು ಜಿಲ್ಲೆ (ದೂರವಾಣಿ ಸಂಖ್ಯೆ-29260822101)

⬜🟫🟪🟦🟩🟨🟧🟥⚪🟤🟣🔵🟢🟡🟠🔴



1️⃣1️⃣. ದಾಕ್ಷಾಯಿಣಿ ಉಪನ್ಯಾಸಕರು, ಡಯಟ್, ಬೆಂಗಳೂರು ಉತ್ತರ, ಬೆಂಗಳೂರು


ಉಪಪ್ರಾಂಶುಪಾಲರು ಕೆ.ಪಿ.ಎಸ್ ಕೊಡಿಗೇಹಳ್ಳಿ. ಬೆಂಗಳೂರು ಉತ್ತರ-4, ಬೆಂಗಳೂರು (ಡೈಸ್ ಕೋಡ್ 29280710012)

⬜🟫🟪🟦🟩🟨🟧🟥⚪🟤🟣🔵🟢🟡🟠🔴



1️⃣2️⃣. ನಾಯಕ್.ಎಂ.ಆರ್. ಉಪನ್ಯಾಸಕರು, ಆಹಾರ ಪದ್ಧತಿ, ದಾವಣಗೆರೆ

ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಗುತ್ತೂರು, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ (ಡೈಸ್ ಕೋಡ್-29140402402)

⚪🟤🟣🔵🟢🟡🟠🔴⬜🟫🟪🟦🟩🟨🟧🟥



1️⃣3️⃣. ಸೂರ್ಯಪ್ರಕಾಶ್ ಸಿ.ಎನ್ಉಪನ್ಯಾಸಕರು, ಡಯಟ್ ಚಿಕ್ಕಬಳ್ಳಾಪುರ


ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ(ಬಾಲಕಿಯರ), ವಾಪಸಂದ್ರ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ (ಡೈಸ್ ಕೋಡ್-29290325501)

⚪🟤🟣🔵🟢🟡🟠🔴⬜🟫🟪🟦🟩🟨🟧🟥



1️⃣4️⃣. ಮಮತಾ ಹೆಚ್.ಜಿ. ಉಪನ್ಯಾಸಕರು, ಡಯಟ್, ಚಿಕ್ಕಬಳ್ಳಾಪುರ


ಉಪಪ್ರಾಂಶುಪಾಲರು ಕೆ.ಪಿ.ಎಸ್.ಬಾಗಲೂರು, ಬೆಂಗಳೂರು ಉತ್ತರ-4, ಬೆಂಗಳೂರು (ಡೈಸ್ ಕೋಡ್-29280706321)

⬜🟫🟪🟦🟩🟨🟧🟥⚪🟤🟣🔵🟢🟡🟠🔴




1️⃣5️⃣. ಮಂಜುಳಾ ಜಿ ಎಸ್ ಕಿರಿಯ ಕಾರ್ಯಕ್ರಮಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಬೆಂಗಳೂರು


ಮುಖ್ಯೋಪಾಧ್ಯಾಯ ಸರ್ಕಾರಿ ಪ್ರೌಢಶಾಲೆ ಬಾಸೂರು, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ (ಸೆಫ್ ಖಂಕೆ-29160308106)

⚪🟤🟣🔵🟢🟡🟠🔴⬜🟫🟪🟦🟩🟨🟧🟥



1️⃣6️⃣. ರಾಮಚಂದ್ರಪ್ಪ ಎನ್

ಉಪನ್ಯಾಸಕರು, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಹೊಸದುರ್ಗ, ಚಿತ್ರದುರ್ಗ


ಮುಖ್ಯ ಶಿಕ್ಷಕರು 

ಸರ್ಕಾರಿ ಪ್ರೌಢಶಾಲೆ ತಾಂಡಗಾ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ (- 29130517011



🟥🟧🟨🟩🟦🟪🟫⬜🔴🟠🟡🟢🔵🟣🟤⚪



1️⃣7️⃣. ಮಂಗಳ ವಿ

ಉಪನ್ಯಾಸಕರು, ಆಹಾರ ಪದ್ಧತಿ, ದಾವಣಗೆರೆ


ಮುಖ್ಯ ಶಿಕ್ಷಕರು

ಸರಕಾರಿ ಪ್ರೌಢಶಾಲೆ ದಿದ್ದಿಗಿ, ಜಗಳೂರು ತಾಲೂಕು, ದಾವಣಗೆರೆ ಜಿಲ್ಲೆ (-29140603502)


🔴🟠🟡🟢🔵🟣🟤⚪🟥🟧🟨🟩🟦🟪🟫⬜

 














CLICK HERE TO DOWNLOAD THE PDF FILE 🗄️🗃️🗃️🗃️...

logoblog

Thanks for reading Regarding the allotment of places through counseling to Group-B Head Teachers/equivalent cadre officers awaiting placement as per the government directives...

Newest
You are reading the newest post

No comments:

Post a Comment