KSPSTA

RECENT INFORMATIONS

Search This Blog

Monday, August 25, 2025

Regarding the additional/request/mutual transfers of officers of the equivalent cadre of primary and secondary school teachers and head teachers for the year 2024-25...

  KSPSTA       Monday, August 25, 2025

 Hedding : Regarding the additional/request/mutual transfers of officers of the equivalent cadre of primary and secondary school teachers and head teachers for the year 2024-25...


2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ಅಧಿಕಾರಿಗಳ ಹೆಚ್ಚುವರಿ/ಕೋರಿಕೆ/ಪರಸ್ಪರ ವರ್ಗಾವಣೆಗಳನ್ನು ಹಮ್ಮಿಕೊಳ್ಳುವ ಬಗ್ಗೆ.


2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ಅಧಿಕಾರಿಗಳ ಹೆಚ್ಚುವರಿ/ಕೋರಿಕೆ/ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ ಸೂಚಿಸಿರುವ ವೇಳಾಪಟ್ಟಿಯಂತೆ ಈ ಕೆಳಕಂಡ ದಿನಾಂಕಗಳಲ್ಲಿ ಅರ್ಹ ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಅದರಂತೆ ನಿಮ್ಮನ್ನು ಸದರಿ ದಿನಾಂಕಗಳಂದು ವರ್ಗಾವಣಾ ಕೌನ್ಸಿಲಿಂಗ್‌ಗೆ ಂಗ್‌ಗೆ ನಿಯೋಜನೆ ಮಾಡಿಕೊಂಡಿದ್ದು, ಸದರಿ ಶಿಕ್ಷಕರ ವರ್ಗಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ತಿಳಿಸಿದೆ.










CLICK HERE TO DOWNLOAD THE PDF FILE 🗄️🗃️🗃️🗃️






logoblog

Thanks for reading Regarding the additional/request/mutual transfers of officers of the equivalent cadre of primary and secondary school teachers and head teachers for the year 2024-25...

Previous
« Prev Post

No comments:

Post a Comment