KSCCF FDA New Notification:
⚫ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF) ದಲ್ಲಿ FDA, Assistant & Pharmacist ಸೇರಿದಂತೆ 34 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification:
Assistant=PUC
FDA=Any Degree
Pharmacist=Diploma in Pharmacy
(With Computer Knowledge)
⚫ 18-35 (OBC-38, SC/ST/C-1-40) ವರ್ಷದೊಳಗಿನ ಅಭ್ಯರ್ಥಿಗಳು 2025 ಅಗಸ್ಟ್-16 ರಿಂದ ಸೆಪ್ಟೆಂಬರ್-14 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.!!
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಅಧಿಸೂಚನೆ PDF file download ಮಾಡಿ ಓದಿ.!!
Click Here To Download Notification
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻
ಮಾಹಿತಿ
No comments:
Post a Comment