KPSC Upcoming Lists:
✍🏻📋✍🏻📋✍🏻📋✍🏻📋✍🏻
⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Junior Health Inspector ಹುದ್ದೆಗಳ Additional Select List.!!
⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು cum Data Entry Operator ಹುದ್ದೆಗಳ Additional List & Addl. Select List.!!
⚫ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿನ ಕನ್ನಡ ಉಪನ್ಯಾಸಕರ (Kannada Lecturers) ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಯ Provisional Select List.!!
⚫ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಗಳಲ್ಲಿನ (HK & Non-HK) ಮುಖ್ಯೋಪಾಧ್ಯಾಯರು ಹುದ್ದೆಗಳ ನೇಮಕಾತಿಯ Addl. Lists & Addl. Select List.!!
⚫ 97 PDO (HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:3 Eligible List.!!
ಈ ಮೇಲಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2025 ಜುಲೈ-15, 17, 18 & 19 ರಂದು ಸಲ್ಲಿಕೆಯಾಗಿದ್ದು, KPSC ಯಿಂದ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
ಅಧಿಕೃತ ಮಾಹಿತಿಗಾಗಿ.
No comments:
Post a Comment