Combined Higher Secondary (10+2) Level Examination, 2025
⚫ ಉದ್ಯೋಗ ಹುಡುಕುತ್ತಿರುವ 2nd PUC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!
⚫ Staff Selection Commission (SSC) ವು 3,100ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ.!!
⚫ Combined Higher Secondary Level (CHSL) ಹುದ್ದೆಗಳಾದ Data Entry Operator & Lower Division Clerk (LDC) / Junior Secretarial Assistant (JSA) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸುವ ಅವಧಿ:
23-06-2025 ರಿಂದ 18-07-2025ರ ವರೆಗೆ.
⚫ ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.! ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!
⚫ Computer Based Test (CBT) ಪರೀಕ್ಷಾ ದಿನಾಂಕ: 8-18 ಸೆಪ್ಟೆಂಬರ್-2025
ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.
👇👇👇👇
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻

No comments:
Post a Comment