SBI PO Recruitment 2025
SBI PO New Notification:
✍🏻📃✍🏻📃✍🏻📃✍🏻📃✍🏻
⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 540+ Probationary Officers (PO) ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification: Any Degree (ಪದವಿ ಅಂತಿಮ ವರ್ಷ/ ಸೆಮಿಸ್ಟರ್ ನಲ್ಲಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದು.!!)
⚫ ಅರ್ಜಿ ಸಲ್ಲಿಸುವ ಅವಧಿ: 24-06-2025 ರಿಂದ 14-07-2025 ರ ವರೆಗೆ.
⚫ Online Prelims Exam: 2025 ಜುಲೈ/ಅಗಸ್ಟ್ ನಲ್ಲಿ
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಕೆಳಗಿನ PDF ನಲ್ಲಿದೆ.!!
⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻
OR
No comments:
Post a Comment