Mid Day Meal Calculator Application
📢 ಶಿಕ್ಷಕರ ಗಮನಕ್ಕೆ!
*ಮಧ್ಯಾಹ್ನದ ಬಿಸಿ ಊಟದ ಲೆಕ್ಕಾಚಾರದ ಅಪ್ಲಿಕೇಶನ್(MDM CALCULATOR) 7 ದಿನ ಉಚಿತ ಪ್ರಯೋಗ!*
ನಾಳೆಯಿಂದಲೇ ಆರಂಭವಾಗುತ್ತದೆ!
📌 ಮಧ್ಯಾಹ್ನ ಭೋಜನದ ಹಿಸಾಬು, ಸ್ಟಾಕ್ ವರದಿ, CG ವರದಿ, ಹಾಜರಾತಿ ವರದಿ, ಬಳಕೆಯ ಪ್ರಮಾಣ ಪತ್ರ—ಎಲ್ಲಾ ಒಂದೇ ಜಾಗದಲ್ಲಿ, ತ್ವರಿತವಾಗಿ!
🎉 ಬಳಕೆ ಮಾಡೋದು ತುಂಬಾ ಸುಲಭ
💯 ಯಾವುದೇ ಶುಲ್ಕವಿಲ್ಲ – ಮೊದಲ 7 ದಿನ ಉಚಿತ
👉 ಇಂದೆ ಭೇಟಿ ನೀಡಿ:
Website:
✅ *ಏಕೆ ಬೇಕು ಎಂಡಿಎಮ್ ಕ್ಯಾಲ್ಕುಲೇಟರ್?*
*1. ಅಡುಗೆ ಸಾಮಗ್ರಿಗಳ ಖರ್ಚು ಲೆಕ್ಕಿಸಲು ಸುಲಭ*
ದಿನದ ವೇರೆ ವೇರೆ ಹಾಜರಾತಿ ಆಧಾರದ ಮೇಲೆ ತ್ವರಿತ ಲೆಕ್ಕ.
*2. ಸಹಾಯಕರಿಲ್ಲದೇ ಬುದ್ದಿವಂತಿಕೆಯಿಂದ ಲೆಕ್ಕ ಹಾಕಬಹುದು*
ಯಾವುದೇ ತಂತ್ರಜ್ಞಾನ ಜ್ಞಾನವಿಲ್ಲದ ಶಿಕ್ಷಕರೂ ಸುಲಭವಾಗಿ ಬಳಸಬಹುದು.
*3. ಸೂಕ್ತ ವರದಿ ತಯಾರಿಕೆ*
ಸ್ಟಾಕ್, ಉಪಯೋಗ ವರದಿ (Utilization Certificate), ಹಾಜರಾತಿ ವರದಿ, ಸಿಜಿ (CG) ವರದಿ – ಎಲ್ಲವೂ ಒಂದೇ ಕ್ಲಿಕ್ಕಿನಲ್ಲಿ ಸಿದ್ಧ.
*4. ಸಮಯದ ಉಳಿತಾಯ*
ಕೈಯಿಂದ ಲೆಕ್ಕ ಹಾಕುವ ಸಮಯ ಉಳಿಯುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಲೆಕ್ಕ.
*5. ನಿಖರತೆ ಮತ್ತು ಶುದ್ಧತೆ*
ಲೆಕ್ಕದಲ್ಲಿ ತಪ್ಪಾಗೋ ಸಂಭವ ಕಡಿಮೆ. ತಪ್ಪುಗಳಿಲ್ಲದ ವರದಿ.
*6. ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಬಳಸಬಹುದು*
ವೆಬ್ ಆಧಾರಿತ – ಎಲ್ಲಿ ಬೇಕಾದರೂ ಲಾಗಿನ್ ಮಾಡಬಹುದು.
👉 ಇದರೊಂದಿಗೆ, ನೀವು ಶಾಲೆಯ MDM ಕೆಲಸವನ್ನು ವೇಗವಾಗಿ, ನಿಖರವಾಗಿ ಮತ್ತು ಸುಲಭವಾಗಿ ನಿರ್ವಹಿಸಬಹುದು.
*ಉಚಿತ 7 ದಿನಗಳ ಟ್ರಯಲ್ ಲಭ್ಯವಿದೆ!*
*ಎಲ್ಲಾ ಮುಖ್ಯ ಶಿಕ್ಷಕರಿಗೆ ಹಾಗೂ ಬಿಸಿಊಟ ನಿರ್ವಹಣೆ ಮಾಡುವ ಶಿಕ್ಷಕರಿಗೆ ಈ ಸಂದೇಶವನ್ನು ಹಂಚಿರಿ*
No comments:
Post a Comment