KPSC Upcoming Lists:
✍🏻📋✍🏻📋✍🏻📋✍🏻📋✍🏻
⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Junior Engineer ಹುದ್ದೆಗಳ Additional Select List.!!
⚫ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಮಹಿಳಾ ವಾರ್ಡನ್ ಹುದ್ದೆಗಳ Additional List & Addl. Select List.!!
⚫ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ Junior Account Assistant ಹುದ್ದೆಗಳ Final Select List..!!
⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ Statistical Inspector (HK & Non HK) & Statistical Officer ಹುದ್ದೆಗಳ Revised Final Select List & Additional List & Addl. Select List.!!
⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕಂದಾಯ ನಿರೀಕ್ಷಕರು ಹುದ್ದೆಗಳ ನೇಮಕಾತಿಯ Additional Select List.!!
ಈ ಮೇಲಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2025 ಜೂನ್-05, 10 & 12 ರಂದು ಸಲ್ಲಿಕೆಯಾಗಿದ್ದು, KPSC ಯಿಂದ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
No comments:
Post a Comment