KSPSTA

RECENT INFORMATIONS

Search This Blog

Friday, June 6, 2025

KAS FREE Coaching Exam Key Answers 2025

  Dailyguru       Friday, June 6, 2025
KAS FREE Coaching Exam Key Answers 2025

2025-26 ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ & ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ KAS / IAS Exam ಹಾಗೂ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ (IGCCD) ದಿಂದ KAS Exam ಗೆ Free Coaching ನೀಡಲು ವಿದ್ಯಾರ್ಥಿಗಳ ಆಯ್ಕೆಗಾಗಿ 2025 ಮೇ-31ರಂದು ನಡೆಸಲಾದ ಪ್ರವೇಶ ಪರೀಕ್ಷೆಯ Official Key Answer ನ್ನು ಪ್ರಕಟಿಸಲಾಗಿದ್ದು ಆಕ್ಷೇಪಣೆಗಳಿದ್ದರೆ 2025 ಜೂನ್-06 ರ ಒಳಗಾಗಿ ಸಲ್ಲಿಸಬಹುದು.!!

logoblog

Thanks for reading KAS FREE Coaching Exam Key Answers 2025

Previous
« Prev Post

No comments:

Post a Comment