KSPSTA

RECENT INFORMATIONS

Search This Blog

Wednesday, June 18, 2025

Karnataka Circle GDS Selection List 4

  Dailyguru       Wednesday, June 18, 2025
GDS Online Engagement Schedule-I, January-2025 - Karnataka Circle - List IV

⚫ ಅಂಚೆ ಇಲಾಖೆಯಲ್ಲಿನ Branch Post Master (BPO) & Grameen Dak Sevak (GDS) 21,413 ಹುದ್ದೆಗಳ (ಕರ್ನಾಟಕದಲ್ಲಿ 1,135 ಹುದ್ದೆಗಳ) ನೇಮಕಾತಿಗೆ ಸಂಬಂಧಿಸಿದಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ 4ನೇ Supplementary List ಇದೀಗ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು 2025 ಜುಲೈ-01 ರೊಳಗೆ ಪಟ್ಟಿಯಲ್ಲಿ ಹೆಸರಿನ ಮುಂದೆ ತೋರಿಸಿದ Divisional office ನಲ್ಲಿ Document Verification ಮಾಡಿಸಬೇಕಿದೆ.!!

⚫ ಅರ್ಜಿ ಸಲ್ಲಿಸುವಾಗ ತೋರಿಸಿದ ಎಲ್ಲಾ Original Documents & ಅವುಗಳ 2 Set Self attested Zerox Copies ತಗೊಂಡು ಹೋಗಿ.!!

logoblog

Thanks for reading Karnataka Circle GDS Selection List 4

Previous
« Prev Post

No comments:

Post a Comment