General knowledge Question and Answers
ನಿಮಗಿದು ತಿಳಿದಿರಲಿ....
ಪ್ರಮುಖ ಅಕಾಡೆಮಿಗಳು - ಸ್ಥಾಪನೆಯಾದ ವರ್ಷ - ಕೇಂದ್ರ ಕಚೇರಿ..
🪭 ಲಲಿತ ಕಲಾ ಅಕಾಡೆಮಿ - 1954 - ದೆಹಲಿ..
🪭 ಸಂಗೀತ ನಾಟಕ ಅಕಾಡೆಮಿ - 1953 - ದೆಹಲಿ..
🪭 National School of Drama - 1959 - ದೆಹಲಿ..
🪭 ಕರ್ನಾಟಕ ಸಂಗೀತ ಅಕಾಡೆಮಿ - 1958 - ಬೆಂಗಳೂರು..
🪭 ಕರ್ನಾಟಕ ಸಾಹಿತ್ಯ ಅಕಾಡೆಮಿ - 1961 - ಬೆಂಗಳೂರು..
🪭 ಕರ್ನಾಟಕ ಲಲಿತ ಕಲಾ ಅಕಾಡೆಮಿ - 1964 - ಬೆಂಗಳೂರು..
🪭 ಕರ್ನಾಟಕ ನಾಟಕ ಅಕಾಡೆಮಿ - 1964 - ಬೆಂಗಳೂರು..
🪭 ಕರ್ನಾಟಕ ಬಾಲ ವಿಕಾಸ ಅಕಾಡೆಮಿ - 2009 - ಧಾರವಾಡ..
Note ✍️
1) ಮೊಟ್ಟಮೊದಲ ಏಡ್ಸ್ ಕೇಸ್ ಪತ್ತೆಯಾಗಿದ್ದು ಕಾಂಗೋ ದೇಶದಲ್ಲಿ.
2) ಮೊದಲ ನಿಫಾ ವೈರಸ್ ಪತ್ತೆಯಾಗಿದ್ದು ಮಲೇಶಿಯಾದಲ್ಲಿ.
3) ಮೊದಲ ಕೊರೋನಾ ವೈರಸ್ ಪತ್ತೆಯಾಗಿದ್ದು ಚೀನಾದಲ್ಲಿ.
4) ಮೊದಲ ಎಲಬೋ ವೈರಸ್ ಪತ್ತೆಯಾಗಿದ್ದು ದಕ್ಷಿಣ ನ್ಯೂಡೋನ್ ನಲ್ಲಿ.
5) ಮೊದಲ ಬರ್ಡ್ ಪ್ಲ್ಯೂ ವೈರಸ್ ಪತ್ತೆಯಾಗಿದ್ದು ಹಾಂಕಾಂಗ್ ನಲ್ಲಿ
6) ಮೊದಲ ಡೆಂಗ್ಯೂ ವೈರಸ್ ಪತ್ತೆಯಾಗಿದ್ದು
ಮೆನಿಲ್ ದಲ್ಲಿ
---------------------------------------------------------
📝 ಜೀವಕೋಶದ ಕಣದಂಗಗಳು ಹಾಗೂ ಅವುಗಳ ಕಾರ್ಯ 📝
• ಮೈಟೋಕಾಂಡ್ರಿಯಾ - ಶಕ್ತಿ ಉತ್ಪಾದನಾ ಕೇಂದ್ರ
• ಲೈಸೊಸೋಮಗಳು - ಆತ್ಮಹತ್ಯೆ ಸಂಚಿಗಳು
• ಎಂಡೋ ಪ್ಲಾಸ್ಟಮಿಕ್ ರೆಟಿಕುಲಂ - ಸಾಗಾಣಿಕೆ
• ಸೆಂಟ್ರೊಯೋಲ್ - ಕೋಶ ವಿಭಜನೆ
• ರೈಬೋಸೋಮ್‌ಗಳು - ಪ್ರೊಟೀನ್ ಕಾರ್ಖಾನೆಗಳು
• ಪ್ಲಾಸ್ಟಿಡ್‌ಗಳು - ಬಣ್ಣ ಹಾಗೂ ದ್ಯುತಿ ಸಂಶ್ಲೇಷಣೆಗೆ ಮುಖ್ಯವಾಗಿದೆ
• ಗಾಲ್ಗಿ ಸಂಕೀರ್ಣ - ಕಿಣ್ವಗಳ ಉತ್ಪಾದನೆ
✍ ಅಭಿನವ ಸರಸ್ವತಿ - ಚಂದ್ರಬಲಬ್ಬೇ ( 6 ನೇ ವಿಕ್ರಮಾದಿತ್ಯನ ರಾಣಿ )
✍ ನಾಟ್ಯ ಸರಸ್ವತಿ - ಶಾಂತಲಾ ದೇವಿ
✍ ಕರ್ನಾಟಕದ ಸರಸ್ವತಿ - ವಿಜ್ಜಿಕ ( ಕೌಮುದಿ ಮಹೋತ್ಸವ ಕೃತಿಯ ಕರ್ತೃ )
✍ ಶ್ವೇತ ಸರಸ್ವತಿ - ಆನೀ ಬೆಸೆಂಟ್..
No comments:
Post a Comment