KSPSTA

RECENT INFORMATIONS

Search This Blog

Monday, June 9, 2025

General knowledge Question and Answers

  Dailyguru       Monday, June 9, 2025
General knowledge Question and Answers

🍁 ವೈಜ್ಞಾನಿಕ ನಿಯಮಗಳು 🍁

ಡಾಪ್ಲರ್ ಪರಿಣಾಮ - ಕ್ರಿಶ್ಚಿಯನ್ ಡಾಪ್ಲರ್

ಗ್ರಹಗಳ ಚಲನೆಯ ನಿಯಮ - ಜೋಹಾನ್ಸ್ ಕೆಪ್ಲರ್

ಟಿಂಡಾಲ್ ಪರಿಣಾಮ - ಜಾನ್ ಟಿಂಡಾಲ್

ಬ್ರೌನಿಯನ್ ಚಲನೆ - ರಾಬರ್ಟ್ ಬ್ರೌನ್

ಹಬೆಲ್ ನಿಯಮ - ನೀಲ್ಸ್ ಹೆನ್ರಿಕ್ ಹಬೆಲ್

ಅಯಾನೀಕರಣ - ಸ್ಯಾಂಟಿ ಅರಿನಿಯಸ್

ಜೋಲ್ಸ್ ನಿಯಮ - ಜೇಮ್ಸ್ ಜೌಲ್

➖➖➖➖➖

ಕವಿಗಳು & ಆಶ್ರಯದಾತರು....

✍ ಪಂಪ - 2 ನೇ ಹರಿಕೆಸರಿ..

✍ ರನ್ನ - ಸತ್ಯಾಶ್ರಯ.. 

✍ ಪೊನ್ನ - 3 ನೇ ಕೃಷ್ಣ..

✍ ಜನ್ನ - ವೀರ ಬಲ್ಲಾಳ..

✍ ಬಿಲ್ಹಣ - 6 ನೇ ವಿಕ್ರಮಾದಿತ್ಯ..

✍ ಬಾಣಭಟ್ಟ - ಹರ್ಷ ವರ್ಧನ್..

➖➖➖➖➖

✅ ಮಾಹಿತಿ...

 ☀️ಉಬ್ಬರ - ವಿಳಿತಗಳಿಗೆ ಕಾರಣಗಳು☀️

🌱 ಚಂದ್ರನ ಗುರುತ್ವಾಕರ್ಷಣ ಬಲ 

🌱 ಸೂರ್ಯನ ಗುರುತ್ವಾಕರ್ಷಣ ಬಲ 

🌱 ಭೂಮಿಯ ದೈನಂದಿನ ಚಲನೆ 

🌱 ಭೂಮಿಯ ಗುರುತ್ವಾಕರ್ಷಣ ಬಲ..

 

🌖 ಸಕ್ಕರೆಯ ಜಿಲ್ಲೆ  -  ಬೆಳಗಾವಿ

🌖ಸಕ್ಕರೆಯ ನಗರ - ಮಂಡ್ಯ .

➖➖➖➖➖

ಪೂರ್ವಕ್ಕೆ ಹರಿಯುವ ನದಿಗಳು

👉 ಕಾವೇರಿ, ಕೃಷ್ಣಾ, ತುಂಗಭದ್ರಾ, ಮಂಜ್ರಾ, ಪಾಲಾರ್, ಉತ್ತರ & ದಕ್ಷಿಣ ಪೆನ್ನಾರ್

👉 ಈ ನದಿಗಳು ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುತ್ತವೆ

ಪಶ್ಚಿಮಕ್ಕೆ ಹರಿಯುವ ನದಿಗಳು

👉 ಕಾಳಿ, ಅಘನಾಶಿನಿ, ಶರಾವತಿ, ಸೀತಾ, ಸ್ವರ್ಣ, ಚಕ್ರಿ, ವರಾಹಿ, ನೇತ್ರಾವತಿ, ಮಹಾದಾಯಿ, 

👉 ಅರಬ್ಬೀ ಸಮುದ್ರ ಸೇರುತ್ತವೆ.
logoblog

Thanks for reading General knowledge Question and Answers

Previous
« Prev Post

No comments:

Post a Comment