KSPSTA

RECENT INFORMATIONS

Search This Blog

Thursday, June 12, 2025

About Creation Lecturer Posts

  Dailyguru       Thursday, June 12, 2025
About Creation Lecturer Posts 

👉PG ಜೊತೆಗೆ PHD/NET/ KSET ಈ ವಿದ್ಯಾರ್ಹತೆ ಹೊಂದಿರುವವರು ಹಲವು ದಿನಗಳಿಂದ ಕಾಯುತ್ತಿರುವ ಸುದ್ದಿ ಇದು,

👉ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ 13 ವಿಷಯಗಳಲ್ಲಿ ಖಾಲಿ ಇರುವ 581 ಹುದ್ದೆಗಳ ಭರ್ತಿಗೆ ಮತ್ತು

👉ಈ 13 ವಿಷಯಗಳ 3508 ಹೊಸ ಹುದ್ದೆಗಳ ಸೃಜಿಸಲು ಕೂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ ಅಂತಿಮ ಹಂತದಲ್ಲಿ ಇದೆ,

👉ಪ್ರಸ್ತುತ ವಿವಿಧ ವಿಷಯಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಸಂಖ್ಯೆ,581ವಿಷಯವಾರು ಖಾಲಿ ಇರುವ ಹುದ್ದೆಗಳ ಮಾಹಿತಿ ನೀಡಲಾಗಿದೆ ನಿಮ್ಮ ನಿಮ್ಮ ವಿಷಯಗಳಲ್ಲಿ ಹುದ್ದೆಗಳ ಸಂಖ್ಯೆ ಗಮನಸಿಕೊಳ್ಳಿ,

👉ನಿಮಗೊಂದು ಸ್ಪಷ್ಟನೆ 581 ಹುದ್ದೆಗಳಿಗೆ ಅಂತೂ ಆರ್ಥಿಕ ಇಲಾಖೆ ಅನುಮತಿ ಕೊಟ್ಟೆ ಕೊಡುತ್ತೆ ಅದಕ್ಕೆ ನಿಮ್ಮ ತಯಾರಿ ಇರಲಿ.


logoblog

Thanks for reading About Creation Lecturer Posts

Previous
« Prev Post

No comments:

Post a Comment