★ SBI JOB.!! NEWS: ★
✍🏻📃✍🏻📃✍🏻📃✍🏻📃✍🏻
⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 2,600ಕ್ಕೂ ಅಧಿಕ Circle Based Officers (CBO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.
⚫ Qualification: Any Degree
⚫ ಅರ್ಜಿ ಸಲ್ಲಿಸುವ ಅವಧಿ: 09-05-2025 ರಿಂದ 29-05-2025 ರ ವರೆಗೆ.
⚫ ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದು.! Online Exam 2025 ಜುಲೈನಲ್ಲಿರತ್ತೆ.!!
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆಗಾಗಿ ಈ ಕೆಳಗಿನ PDF download ಮಾಡಿ ಓದಿ.!!
⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
ಅಥವಾ
⚜️🔥⚜️🔥⚜️🔥⚜️🔥⚜️🔥
No comments:
Post a Comment