KREIS 1st PUC Admission Online Application 2025
ONLINE APPLICATION FOR 1ST PUC ADMISSION IN KREIS SCHOOLS AND COLLEGES FOR THE ACADEMIC YEAR 2025-26
*2025-26 ನೇ ಸಾಲಿನ KREIS ವಸತಿ ಕಾಲೇಜುಗಳಿಗೆ ಪ್ರಥಮ PUC ವಿಜ್ಞಾನ (PCMB /PCMC) ಕೋರ್ಸಿಗೆ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ*
👉50% ಸೀಟುಗಳು *KREIS ನ ವಿದ್ಯಾರ್ಥಿಗಳಿಗೆ ಮೀಸಲು.*
👉 *ಇನ್ನುಳಿದ 50% ಸೀಟುಗಳಿಗೆ* KREIS ಶಾಲೆಗಳೊಂದಿಗೆ *ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೂ ಅವಕಾಶ* ಕಲ್ಪಿಸಲಾಗಿದೆ.
👉ಕಾರಣ, ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲಾ ಸಿಬ್ಬಂದಿ ತಮ್ಮ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿಯನ್ನು ನೀಡಲು ಕೋರಿದೆ. *ಮೇಲಿನ ಲಿಂಕ್ ಮೂಲಕ ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ* .
👉 *ಅರ್ಜಿ ಸಲ್ಲಿಸುವ ಸಮಯದಲ್ಲಿ ವಿದ್ಯಾರ್ಥಿಯ SATS ನಂಬರ್, SSLC ಹಾಲ್ ಟಿಕೆಟ್ ನಂಬರ್, ಅಂಕಪಟ್ಟಿ, ವಿಷಯವಾರು SSLC ಫಲಿತಾಂಶ, ಮೀಸಲಾತಿ ಕುರಿತ ಮಾಹಿತಿಯು ಅವಶ್ಯವಿರುತ್ತದೆ.*
👉, ST & C-1 ವಿದ್ಯಾರ್ಥಿಗಳಿಗೆ 2,50,000/-₹ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 1,00,000/-₹ *ಆದಾಯ ಮಿತಿ ಅನ್ವಯವಿರುತ್ತದೆ*
👉ಸ್ವಂತ ಜಿಲ್ಲೆಯ ವಿದ್ಯಾರ್ಥಿಗಳಿಗೆ 75% ಹಾಗೂ ಅನ್ಯ ಜಿಲ್ಲೆಯ ವಿದ್ಯಾರ್ಥಿಗಳಿಗೆ 25% ಸ್ಥಾನ ಲಭ್ಯವಿರುವ ಕಾರಣ ಬೇರೆ ಜಿಲ್ಲೆಗಳ ಕಾಲೇಜುಗಳಿಗೂ ಆದ್ಯತೆ ನೀಡಬಹುದಾಗಿರುತ್ತದೆ.
*ಅರ್ಜಿ ಸಲ್ಲಿಕೆ ಪ್ರಾರಂಭವಾಗಿರುತ್ತದೆ.*
*ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ:20-05-2025*
☞☞☞☞☞☞
No comments:
Post a Comment