IAS KAS Free Coaching Karnataka 2025
⚫ ಕಲ್ಯಾಣ ಕರ್ನಾಟಕದ (ಕಲಬುರಗಿ, ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು, ವಿಜಯನಗರ, ಬಳ್ಳಾರಿ) ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮಾತ್ರ KAS / IAS Exam ಗೆ Free Coaching ನೀಡಲು 500 ವಿದ್ಯಾರ್ಥಿಗಳ ಆಯ್ಕೆಗಾಗಿ 2025 ಮೇ-31ರಂದು ನಡೆಸುವ ಪ್ರವೇಶ ಪರೀಕ್ಷೆಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ Degree ಪಾಸಾದ ಅಥವಾ Degree Final Semester ನಲ್ಲಿ ಓದುತ್ತಿರುವ 21-37 ವಯೋಮಾನದ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ 2025 ಮೇ-19 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.!!
No comments:
Post a Comment