KSPSTA

RECENT INFORMATIONS

Search This Blog

Thursday, April 24, 2025

Pressnote regarding exemption from Kannada Compulsory Exam

  Dailyguru       Thursday, April 24, 2025
Pressnote regarding exemption from Kannada Compulsory Exam for the post of Motor Vehicle Inspector notification dated:14-03-2024 is published

⚫ SSLC ಯಲ್ಲಿ ಅಥವಾ SSLC ಗಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಕನ್ನಡವನ್ನು ಪ್ರಥಮ / ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿ ಉತ್ತೀರ್ಣರಾದ ಹಾಗೂ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ KPSC ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯಿಂದ ಇದೀಗ ವಿನಾಯಿತಿ ನೀಡಲಾಗಿದೆ.!

⚫ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 2025 ಏಪ್ರಿಲ್-29 ರೊಳಗಾಗಿ KPSC ಲಾಗಿನ್ ನಲ್ಲಿ ಮತ್ತೊಮ್ಮೆ ಕನ್ನಡ ಭಾಷಾ ವಿವರವನ್ನು ಸಲ್ಲಿಸಲು ಸೂಚಿಸಲಾಗಿದೆ.!!

logoblog

Thanks for reading Pressnote regarding exemption from Kannada Compulsory Exam

Previous
« Prev Post

No comments:

Post a Comment