List of teachers whose date of birth has changed in HRMS and KGID
HRMS ನಲ್ಲಿ ಹಾಗೂ KGID ನಲ್ಲಿ ಹುಟ್ಟಿದ ದಿನಾಂಕ ಬದಲಾವಣೆ ಇರುವ ಶಿಕ್ಷಕರ ಯಾದಿ
*ಆತ್ಮೀಯ ನೌಕರ ಬಾಂಧವರೇ*,
HRMS ಹಾಗೂ ಕೆಜಿಐಡಿಯಲ್ಲಿ ಜನ್ಮದಿನಾಂಕ ವ್ಯತ್ಯಾಸವಿದ್ದರೆ ಪರಿಹಾರಗಳು👇🏾
,
ಜನ್ಮದಿನಾಂಕ ದೃಢೀಕರಿಸುವ ಪ್ರಮಾಣಪತ್ರದೊಂದಿಗೆ ಜನ್ಮದಿನಾಂಕ ತಪ್ಪಾಗಿರುವ ತಂತ್ರಾಂಶದಲ್ಲಿ ಈ ಕೆಳಕಂಡಂತೆ ತಿದ್ದುಪಡಿ ಮಾಡಿಸಿಕೊಳ್ಳುವುದು.
*ಹೆಚ್.ಆರ್.ಎಂ.ಎಸ್. ನಲ್ಲಿ ಜನ್ಮದಿನಾಂಕ ತಪ್ಪಾಗಿದ್ದಲ್ಲಿ*
ವಿಮಾ ಇಲಾಖೆಯಲ್ಲಿ ಜನ್ಮದಿನಾಂಕ ಸರಿಯಿದ್ದು, ಹೆಚ್.ಆರ್.ಎಂ.ಎಸ್. ನಲ್ಲಿ ಜನ್ಮದಿನಾಂಕ ತಪ್ಪಾಗಿದ್ದರೆ ವೇತನ ಬಟವಾಡೆ ಅಧಿಕಾರಿಗಳ ಮೂಲಕ ತಿದ್ದುಪಡಿಮಾಡಿಸಿಕೊಂಡು ತಿದ್ದುಪಡಿಯಾದ ಸೇವಾ ಪುಸ್ತಕದ ನಕಲು ಪ್ರತಿಯೊಂದಿಗೆ ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಮಾಹಿತಿ ಸಲ್ಲಿಸುವುದು.
*ವಿಮಾ ಇಲಾಖೆಯಲ್ಲಿ ಜನ್ಮದಿನಾಂಕ ತಪ್ಪಾಗಿದ್ದಲ್ಲಿ*
ಹೆಚ್.ಆರ್.ಎಂ.ಎಸ್. ನಲ್ಲಿ ಜನ್ಮದಿನಾಂಕ ಸರಿಯಿದ್ದು ವಿಮಾ ಇಲಾಖೆಯಲ್ಲಿ ಜನ್ಮದಿನಾಂಕ ತಪ್ಪಾಗಿದ್ದರೆ ವೇತನ ಬಟವಾಡೆ ಅಧಿಕಾರಿಗಳಿಂದ ದೃಢೀಕರಿಸಿರುವ ಸೇವಾ ಪುಸ್ತಕದ ನಕಲು ಪ್ರತಿಯೊಂದಿಗೆ ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಮನವಿಯನ್ನು ಸಲ್ಲಿಸಿ ತಮ್ಮ ಪಾಲಿಸಿಗಳ ಮಾಹಿತಿಗಳನ್ನು ಸರಿಪಡಿಸಿಕೊಳ್ಳುವುದು.
*ವಿಶೇಷ ಸೂಚನೆ:ವಿಮಾ ಸೌಲಭ್ಯಗಳು ಸಂಪೂರ್ಣವಾಗಿ ಆನ್ ಆಗಿದ್ದು, ಈ ರೀತಿ ತಪ್ಪಾದ ಮಾಹಿತಿಯಿಂದಾಗಿ ಆನ್ಲೈನ್ ಮೂಲಕ ಯಾವುದೇ ವಿಮಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.")*
Place: Karnataka/India
Language: Kannada/English
Department: DPAR
Published Date:08-04-2025
Subject Format :Pdf/JPEG
Subject Size: 8547kb
Pages: 197
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
How download file: click on given link start to download.
Where to click for download: after the given image, below there is a link which was mentioned as "Click to download "
How to find single page information: Click on the image, which was uploaded below the text, then magnifying that images to read, if you need to further use please download it.
☞☞☞☞☞☞
No comments:
Post a Comment