KSPSTA

RECENT INFORMATIONS

Search This Blog

Sunday, April 27, 2025

KPTCL JA & Junior Powerman physical Call letter 2024

  Dailyguru       Sunday, April 27, 2025
KPTCL: Physical Date:
✍🏻📋✍🏻📋✍🏻📋✍🏻📋

KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಹನಶಕ್ತಿ ಪರೀಕ್ಷೆಗೆ (Physical) 1:5 ನಂತೆ Short list ಆಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 05-05-2025 ರಿಂದ 08-05-2025 ರ ವರೆಗೆ ಬೆಂಗಳೂರು, ಬಾಗಲಕೋಟೆ, ಬೆಳಗಾವಿ & ಕಲಬುರಗಿ ಯಲ್ಲಿ ನಡೆಸಲಾಗುವ ಸಹನ ಶಕ್ತಿ ಪರೀಕ್ಷೆಗೆ 28-04-2025 ರಿಂದ Call letter ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.!!
logoblog

Thanks for reading KPTCL JA & Junior Powerman physical Call letter 2024

Previous
« Prev Post

No comments:

Post a Comment