KSPSTA

RECENT INFORMATIONS

Search This Blog

Friday, April 4, 2025

KPSC Upcoming Lists

  Dailyguru       Friday, April 4, 2025
KPSC Upcoming Lists:
✍🏻📋✍🏻📋✍🏻📋✍🏻📋✍🏻

ಶೀಘ್ರದಲ್ಲಿಯೇ KPSC ಯಿಂದ ಈ ಕೆಳಗಿನ ಲಿಸ್ಟ್ ಗಳನ್ನು ನಿರೀಕ್ಷಿಸಬಹುದು......!!

⚫ ಕೈಗಾರಿಕಾ ತರಬೇತಿ & ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳಲ್ಲಿನ 16 Welder ಹುದ್ದೆಗಳ Final Select List.!!

⚫ ಕೈಗಾರಿಕಾ & ವಾಣಿಜ್ಯ ಇಲಾಖೆಯಲ್ಲಿನ ಗಣತೀದಾರರು ಹುದ್ದೆಗಳ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!!

ಈ ಮೇಲಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2025 ಮಾಚ್೯-24 & ಏಪ್ರಿಲ್-01 ರಂದು ಸಲ್ಲಿಕೆಯಾಗಿದ್ದು, KPSC ಯಿಂದ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!

logoblog

Thanks for reading KPSC Upcoming Lists

Previous
« Prev Post

No comments:

Post a Comment