KPSC Upcoming Lists:
✍🏻📋✍🏻📋✍🏻📋✍🏻📋✍🏻
ಶೀಘ್ರದಲ್ಲಿಯೇ KPSC ಯಿಂದ ಈ ಕೆಳಗಿನ ಲಿಸ್ಟ್ ಗಳನ್ನು ನಿರೀಕ್ಷಿಸಬಹುದು......!!
⚫ ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ‘ಸಿ‘ ವೃಂದದ 94 ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ Additional List.!!
⚫ Hastel Warden ಹುದ್ದೆಗಳು ಸೇರಿದಂತೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 15 ಲೆಕ್ಕ ಪರಿಶೋಧಕರು ಹುದ್ದೆಗಳ ನೇಮಕಾತಿಯ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿಗಳು.!!
ಈ ಮೇಲಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2025 ಏಪ್ರಿಲ್-07 & 08 ರಂದು ಸಲ್ಲಿಕೆಯಾಗಿದ್ದು, KPSC ಯಿಂದ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
ಅಧಿಕೃತ ಮಾಹಿತಿಗಾಗಿ
No comments:
Post a Comment