KSPSTA

RECENT INFORMATIONS

Search This Blog

Monday, April 14, 2025

KPSC Group B Paper 2 Key Answers 2025

  Dailyguru       Monday, April 14, 2025
Key Answers for various Group - B posts (RPC) Specific Paper (Paper-2) Examination held on 02-02-2025,16-02-2025 & 18-02-2025 is published

ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್ ಸಿ 1 ಆರ್ ಟಿಬಿ-1/2023, ದಿನಾಂಕ:13-03-2024 ರಂದು ಅಧಿಸೂಚಿಸಿರುವ ಗ್ರೂಪ್-ಬಿ ವೃಂದದ (ಆರ್.ಪಿ.ಸಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳ (ನಿರ್ದಿಷ್ಟ ಪತ್ರಿಕೆ-2) (ವಿಷಯ ಸಂಕೇತ-609)ರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ:25-01-2025 ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಇಂಜಿನಿಯರ್(ಸಿವಿಲ್)(ವಿಭಾಗ-1 ಹುದ್ದೆಗಳ (ನಿರ್ಧಿಷ್ಟ ಪತ್ರಿಕೆ-2) (ವಿಷಯ ಸಂಕೇತ-610)ರ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ:31-01-2025 ರಂದು ನಡೆಸಲಾಗಿದ್ದು, ಈ ಸಂಬಂಧ ಕೀ-ಉತ್ತರಗಳನ್ನು ಆಯೋಗದ ಅಂತರ್ಜಾಲ http://kpsc.kar.nic.in/ Key Answers ನಲ್ಲಿ ಪ್ರಕಟಿಸಲಾಗಿದ್ದು, ಕೀ-ಉತ್ತರಗಳ ಕುರಿತಂತೆ ಆಕ್ಷೇಪಣೆಗಳಿದ್ದಲ್ಲಿ ನಿಗದಿತ ನಮೂನೆಯಲ್ಲಿ ದಿ:15-04-2025ರ ಸಂಜೆ 5.30 ರೊಳಗೆ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01, ಇವರಿಗೆ ಲಿಖಿತ ಮನವಿಯ ಮೂಲಕ ಸಲ್ಲಿಸಬಹುದಾಗಿದೆ. ಈ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು.

ಕೀ ಉತ್ತರಗಳು ಈ ಕೆಳಗಿನ ಪಿಡಿಎಫ್ ಅಲ್ಲಿ ಇದೆ.ಕೆಪಿಎಸ್ಸಿ

logoblog

Thanks for reading KPSC Group B Paper 2 Key Answers 2025

Previous
« Prev Post

No comments:

Post a Comment