General Knowledge Question and Answers
*_🌺ಸಾಮಾನ್ಯ ಜ್ಞಾನ ✍🏻_*
🍀ಇತ್ತೀಚೆಗೆ, ರಾಹುಲ್ ಭಾವೆ (Rahul Bhave)ಅವರನ್ನು ಯಾವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ?
*- ಭಾರತದ ಕೈಗಾರಿಕಾ ಹಣಕಾಸು ನಿಗಮ*
🍀ಇತ್ತೀಚಿನ ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ (GFCI 37) ಗಿಫ್ಟ್ ಸಿಟಿ (Gujarat International Finance Tec-City) ಯಾವ ಶ್ರೇಣಿಯನ್ನು ಸಾಧಿಸಿದೆ?
*- 46ನೇ*
🍀ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ 2025 ರಲ್ಲಿ ಗ್ರೀಕೋ-ರೋಮನ್ 97 ಕೆಜಿ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದವರು ಯಾರು?
*- ನಿತೇಶ್ ಸಿವಾಚ್ (Nitesh Siwach)*
🍀ಭಾರತದಲ್ಲಿ ಗ್ರಾಮೀಣ ಮಹಿಳೆಯರು ಮತ್ತು ಯುವಕರನ್ನು ಸಬಲೀಕರಣಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ(Ministry of Rural Development (MoRD))ವು ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
*- ಯುನಿಸೆಫ್ ಯುವಾಹ್ (UNICEF YuWaah)*
🍀ಪ್ರತಿ ವರ್ಷ ವಿಶ್ವ ರಂಗಭೂಮಿ ದಿನ(World Theatre Day)ವನ್ನು ಯಾವಾಗ ಆಚರಿಸಲಾಗುತ್ತದೆ?
*- ಮಾರ್ಚ್ 27 (March 27)*
🍀ನೌಕರರ ರಾಜ್ಯ ವಿಮಾ (ESI-Employees' State Insurance) ಯೋಜನೆಯನ್ನು ಯಾವ ಸಂಸ್ಥೆಯು ನಿರ್ವಹಿಸುತ್ತದೆ?
*- ನೌಕರರ ರಾಜ್ಯ ವಿಮಾ ನಿಗಮ*
🍀ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು ಯಾರು..?
*- ಗ್ರೀಕರು*
🍀ದೊಡ್ಡದಾದ ಕ್ಷುದ್ರ ಗ್ರಹ ಯಾವುದು..?
*- ಸಿರಸ್*
🍀 ಜಗತ್ತಿನ ದೊಡ್ಡದಾದ ನದಿ ಯಾವುದು..?
*- ಅಮೇಜಾನ್*
🍀 ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ..?
*- ಉತ್ತರ ಅಟ್ಲಾಂಟಿಕ್*
🍀ಜಗತ್ತಿನ ಅತಿ ಭಾರವಾದ ಪಕ್ಷಿ..?
*- ಆಸ್ರ್ಟಿಚ್*
🍀ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶ ಯಾವುದು..?
*- ಕುವೈತ್*
🍀 ಗಲ್ಫ್ ಯುದ್ದ-2 ಆರಂಭವಾದ ವರ್ಷ ಯಾವುದು..?
*- 1-1991,2-2003*
🍀ಭೂಪಡೆಯಲ್ಲಿ ಎಷ್ಟು ವಿಂಗ್‍ಗಳು ಇರುವವು..?
*- 6*
🍀 ಹೋಮ್ ಗಾರ್ಡ್ಸ್ ರಚನೆಯಾದ ವರ್ಷ ಯಾವುದು..?
*- 1962*
🍀ಭಾರತದ ದೊಡ್ಡದಾದ ಯುದ್ದ ಹಡಗು ಯಾವುದು..?
*- INS ವಿರಾಟ್*
✔️ಟೇಬಲ್ ಟೆನ್ನಿಸ್ ಅನ್ನು ಯಾವ ದೇಶದಲ್ಲಿ ಕಂಡುಹಿಡಿಯಲಾಯಿತು.?
- ಇಂಗ್ಲೆಂಡ್ನಲ್ಲಿ
✔️ಭಾರತವು ವಿಶ್ವದ ಯಾವ ದೇಶದಿಂದ ಹೆಚ್ಚು ಕಚ್ಚಾ ತೈಲವನ್ನು ಖರೀದಿಸುತ್ತದೆ?
- ಪ್ರಸ್ತುತ, ಭಾರತವು ರಷ್ಯಾದಿಂದ ಹೆಚ್ಚು ಕಚ್ಚಾ ತೈಲವನ್ನು ಖರೀದಿಸುತ್ತದೆ
✔️ಭಾರತದ ಯಾವ ರಾಜ್ಯವನ್ನು ಕೊಹಿನೂರ್ ಎಂದು ಕರೆಯಲಾಗುತ್ತದೆ?
- ಆಂಧ್ರಪ್ರದೇಶವನ್ನು ದೇಶದ ಕೊಹಿನೂರ್ ಎಂದು ಕರೆಯಲಾಗುತ್ತದೆ. ಇಲ್ಲಿರುವ ಗೋಲ್ಕೊಂಡಾ ಗಣಿಯಿಂದ ಕೊಹಿನೂರ್ ವಜ್ರವನ್ನು ತೆಗೆಯಲಾಗಿದೆ
✔️ಬ್ರಿಟಿಷರು ಮೊದಲ ಕಾರ್ಖಾನೆಯನ್ನು ಎಲ್ಲಿ ತೆರೆದರು?
- ಸೂರತ್‌ನಲ್ಲಿ
✔️ನೀವು ಸುಳ್ಳು ಹೇಳಿದರೆ ದೇಹದ ಯಾವ ಭಾಗವು ಬೆಚ್ಚಗಾಗುತ್ತದೆ?
- ಮೂಗು ಬಿಸಿಯಾಗುತ್ತದೆ
ಐಒಎಸ್ ಸಾಗರ' ಗಸ್ತು
- ಮೊದಲ ಬಾರಿಗೆ 9 ರಾಷ್ಟ್ರಗಳೊಂದಿಗೆ ಸೇರಿ ಭಾರತೀಯ ನೌಕಾದಳವು ಹಿಂದೂ ಮಹಾಸಾಗರದಲ್ಲಿ 'ಐಎನ್‌ಎಸ್ ಸುನೈನಾ' ಯುದ್ಧನೌಕೆ ಮೂಲಕ ಗಸ್ತು ಚಟುವಟಿಕೆ ನಡೆಸುವ 'ಐಒಎಸ್ ಸಾಗರ'ಕ್ಕೆ (ಎಲ್ಲ ವಲಯಗಳ ಸುರಕ್ಷತೆ ಮತ್ತು ಬೆಳವಣಿಗೆಗೆ ಪೂರಕವಾದ ಭಾರತೀಯ ಸಮುದ್ರ ನೌಕೆ) ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಇಲ್ಲಿ ಕದಂಬ ನೌಕಾನೆಲೆಯಲ್ಲಿ ಶನಿವಾರ ಚಾಲನೆ ನೀಡಿದರು.
- ಏಷ್ಯಾ ರಾಷ್ಟ್ರಗಳಾದ ಶ್ರೀಲಂಕಾ, ಮಾಲ್ಡಿವ್ಸ್, ಮಾರಿಷಸ್, ಪೂರ್ವ ಆಫ್ರಿಕಾ ದೇಶಗಳಾದ ಮೊಜಾಂಬಿಕ್, ಸೀಶೆಲ್ಸ್, ಮಡಗಾಸ್ಕರ, ಕೀನ್ಯಾ, ಟಾಂಜಾನಿಯಾ ಮತ್ತು ಕೊಮೊರೊಸ್ ದೇಶದ 44 ನಾವಿಕರು ಮತ್ತು 75ಕ್ಕೂ ಹೆಚ್ಚು ಭಾರತೀಯ ನೌಕಾ ಸಿಬ್ಬಂದಿ ಒಳಗೊಂಡ ಐಎನ್‌ಎಸ್ ಸುನೈನಾ, ಆಫ್ರಿಕಾದತ್ತ ಪ್ರಯಾಣ ಬೆಳೆಸಿತು.
No comments:
Post a Comment