Additional Select Lists for the post of Junior Engineer(Civil) in the Dept of Water Resources is published
⚫ ಜಲ ಸಂಪನ್ಮೂಲ ಇಲಾಖೆಯಲ್ಲಿನ HK ವೃಂದದ 166 Junior Engineer (Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Additional Select List ನ್ನು KPSC ಇದೀಗ ಪ್ರಕಟಿಸಿದೆ.!!
ಆಯೋಗದ ಅಧಿಸೂಚನೆ1 ಸಂಖ್ಯೆ:ಪಿಎಸ್‌ಸಿ 306/ಆರ್‌ಟಿಬಿ-2/22-23/1752 ದಿ:14.10.2022 ರಲ್ಲಿ ಅಧಿಸೂಚಿಸಲಾದ ಜಲ ಸಂಪನ್ಮೂಲ ಇಲಾಖೆಯಲ್ಲಿನ ಗ್ರೂಪ್ 'ಸಿ' ವೃಂದದ ಕಿರಿಯ ಇಂಜಿನಿಯರ್(ಸಿವಿಲ್)-166(ಹೈ.ಕ) ಹುದ್ದೆಗಳಿಗೆ ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022ರನ್ವಯ ಸಿದ್ಧಪಡಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಕೂ, 30:31-01-2024 & 16-04-202400 2 20: 08-08-2024ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಪ್ರಸ್ತುತ ಇಲಾಖೆಯ ಬೇಡಿಕೆಯನುಸಾರವಾಗಿ ಸದರಿ ಹುದ್ದೆಗೆ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ನಿಯಮಾನುಸಾರ ಸಿದ್ಧಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಹೆಚ್ಚುವರಿ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment