General Knowledge Question and Answers
🍂2025 ರ ವಿಶ್ವ ಕ್ಯಾನ್ಸರ್ ದಿನದ ಧ್ಯೇಯವಾಕ್ಯವೇನು?
ANS:- United by Unique
🍂ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆಯೇ?
ANS:- ದೇವಜಿತ್ ಸೈಕಿಯಾ
🍂ಯಾವ ದೇಶವು ಮೊದಲ ಸ್ವಯಂಭೂ(Swayambhu) ಉತ್ಸವವನ್ನು ಆಯೋಜಿಸುತ್ತಿದೆ?
ANS:- ನೇಪಾಳ
🍂ಒಂದು ದೇಶದ ರಾಷ್ಟ್ರೀಯ ಆದಾಯವು ಈ ಕೆಳಗಿನ ಯಾವುದಕ್ಕೆ ಸಮಾನವಾಗಿರುತ್ತದೆ?
ANS:- NNP at Market prices
🍂ಭಾರತೀಯ ಸಂಸತ್ತಿನಲ್ಲಿ “ಮಾವಲಂಕರ್ ನಿಯಮ”(Mavalankar rule) ಇದಕ್ಕೆ ಸಂಬಂಧಿಸಿದೆ
ANS:- ವಿರೋಧ ಪಕ್ಷದ ಕನಿಷ್ಠ ಬಲ
🍂ಇತ್ತೀಚಿಗೆ 'Nisagandhi Puraskaram' ಯಾರಿಗೆ ನೀಡಲಾಯಿತು?
ANS:- ಪಂಡಿತ್ ರಾಜೇಂದ್ರ ಗಂಗಾನಿ
🍃ಸೂಫಿ ಪಂಥವು ಈ ಪ್ರದೇಶದಲ್ಲಿ ಉದಯಿಸಿ ಭಾರತವನ್ನು ಪ್ರವೇಶಿಸಿತು
ಉತ್ತರ :-ಅರೇಬಿಯಾದಲ್ಲಿ
🍃ಚಿಸ್ತಿಪಂಗಡದ ಸ್ಥಾಪಕರು
ಉತ್ತರ : -ಮೊಯಿನುದ್ದೀನ್ ಚಿಸ್ತಿ
🍃ಭಾರತದ ಯಾವ ಅರಸನು ಮೊದಲ ಬಾರಿಗೆ ಕಾಗದದಿಂದ ಮಾಡಿದ ಹಣವನ್ನು ಚಲಾವಣೆಗೆ ತಂದನು?
ಉತ್ತರ :- ಮುಹಮ್ಮದ್ ಬಿನ್ ತುಘಲಕ್
☘ಭಾರತದ ಮೊದಲ ಮಹಿಳಾ ಪೈಲಟ್ ಹೆಸರೇನು?
ಉತ್ತರ :- ಸರಳಾ ಠಕರಾಲ್
🍃ದಕ್ಷಿಣ ಭಾರತದ ಯಾವ ಅರಸಿ ತನ್ನ ಸಾಮ್ರಾಜ್ಯದ ಎಲ್ಲೆಡೆ ಮೆಟ್ಟಿಲುಗಳಿರುವ ಪುಷ್ಕರಣಿಗಳನ್ನು ಕಟ್ಟಿಸಿದಳು?
ಉತ್ತರ :- ರಾಣಿ ರುದ್ರಮದೇವಿ
🍃ಕನ್ನಡದ ಮೊದಲ ನಾಟಕ 'ಮಿತ್ರಾವಿಂದ ಗೋವಿಂದ'. ಇದರ ಮೂಲ ಯಾವುದು?
ಉತ್ತರ :- ರತ್ನಾವಳಿ
🍃'ಅನುಭವ ಮುಕುರ' ಶೃಂಗಾರ ಸಾಹಿತ್ಯದ ಗಮನೀಯ ಕೃತಿ.ಇದನ್ನು ಯಾರು ಬರೆದರು?
ಉತ್ತರ :- ಜನ್ನ
🍃ಹಲ್ಮಡಿ ಶಾಸನವು ಯಾವ ರೀತಿಯ ಶಾಸನ?
ಉತ್ತರ :-ದಾನ ಶಾಸನ
🍃ಫೆಬ್ರವರಿ 2025ರಲ್ಲಿ ನಿರ್ಣಾಯಕ ಖನಿಜಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಯಾವ ಎರಡು ದೇಶಗಳು 'TRUST' ಉಪಕ್ರಮವನ್ನು ಪ್ರಾರಂಭಿಸಿದವು ?
ಉತ್ತರ :- ಭಾರತ ಮತ್ತು ಅಮೆರಿಕ
🍃'ಹೋರಾಟದ ಹಾದಿ' ಯಾರ ಆತ್ಮಕಥೆ?
ಉತ್ತರ :- ಎಚ್.ನರಸಿಂಹಯ್ಯ
🍃'ದಿನಚರಿಯಿಂದ' ಯಾರ ಆತ್ಮಕಥೆ?
ಉತ್ತರ :- ನಿರಂಜನ
No comments:
Post a Comment