TBF Scholarship Online Application
TBF CARD ಉಪಯೋಗಗಳು.
1) ಬೆಂಗಳೂರಿನಲ್ಲಿರುವ ಶಿಕ್ಷಕರ ಸದನದಲ್ಲಿ ಕುಟುಂಬಸಮೇತ ತಂಗಲು ಕಡಿಮೆ ದರದಲ್ಲಿ ವಸತಿ ಸೌಲಭ್ಯ ಸಿಗುತ್ತದೆ.
2) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ನೀಡಲಾಗುವುದು (SSLC ನಂತರದ ಕೋರ್ಸ್ಗಳಿಗೆ ವಾರ್ಷಿಕ 2000/3000/5000,)
ಹೊಸದಾಗಿ TBF CARD ಮಾಡಲು ಅಪ್ಲೋಡ್ ಮಾಡಬೇಕಾದ ದಾಖಲೆಗಳು
1) ಪೋಟೋ
2) ಶಿಕ್ಷಕರ ಸಹಿ
3) ವೇತನ ಪತ್ರ
4) ಮುಖ್ಯ ಶಿಕ್ಷಕರ ದೃಢೀಕರಣ ಪತ್ರ
5) ಶಿಕ್ಷಕರ ಕಲ್ಯಾಣ ನಿಧಿಗೆ 3000 ರೂ ಹಣ ಪಾವತಿ ಮಾಡಬೇಕು
ಹಳೆ TBF CARD ಇದ್ದಲ್ಲಿ ಹಣ ಪಾವತಿಸದೇ ಕಾರ್ಡ್ ರೆನೆವಲ್ ಮಾಡಿಸಬೇಕು.
TBF CARD REGISTRATION LINK
👇👇👇👇👇👇
NEW TBF CARD APPLICATION LINK
👇👇👇👇👇👇
No comments:
Post a Comment