KSPSTA

RECENT INFORMATIONS

Search This Blog

Tuesday 26 December 2023

Yuva Nidhi Scheme Benifits

  Dailyguru       Tuesday 26 December 2023

 👆🏻👆🏻👆🏻👆🏻👆🏻👆🏻👆🏻👆🏻👆🏻👆🏻

★ ಯೋಜನೆ: ಪ್ರಯೋಜನ: ★
🧡🤍💚🧡🤍💚🧡🤍💚🧡

★ ಇಂದಿ (26-12-2023) ನಿಂದ ಮಾಸಿಕ ನಿರುದ್ಯೋಗ ಭತ್ಯೆಯ "ಯುವ ನಿಧಿ" ಯೋಜನೆಗೆ ಅರ್ಜಿ ಸಲ್ಲಿಸಲು (ನೋಂದಣಿ ಪ್ರಕ್ರಿಯೆಗೆ)  ಅವಕಾಶ.!!

★ 2023ರಲ್ಲಿ ಪದವಿ ಪಡೆದು 6 ತಿಂಗಳವರೆಗೂ ಉದ್ಯೋಗ ಲಭಿಸದ ಯುವಜನರಿಗೆ 2 ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ.!

★ ಪದವೀಧರರಿಗೆ ಪ್ರತೀ ತಿಂಗಳು 3,000 ರೂಪಾಯಿ.!

★ ಡಿಪ್ಲೊಮಾ ಪದವೀಧರರಿಗೆ ಪ್ರತೀ ತಿಂಗಳು 1,500 ರೂಪಾಯಿ.!

★ ಸುಮಾರು 3.7 ಲಕ್ಷ ಯುವ ಜನರಿಗೆ ಈ ಯೋಜನೆಯ ಲಾಭ.!

ಯುವ ನಿಧಿ ನೋಂದಣಿಯ ಸಂಪೂರ್ಣ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 
Click Here To Read Information
logoblog

Thanks for reading Yuva Nidhi Scheme Benifits

Previous
« Prev Post

No comments:

Post a Comment