KSPSTA

RECENT INFORMATIONS

Search This Blog

Monday 18 December 2023

INTERNATIONAL MIGRANTS DAY 2023

  Dailyguru       Monday 18 December 2023

 

INTERNATIONAL MIGRANTS DAY 2023:

 The effects of climate change, natural disasters, war, and internal conflict often force people to leave their homeland for a safer place. According to the UN’s International Organization for Migration, a migrant is “any person who is moving or has moved across an international border or within a State away from his/her habitual place of residence".

History

More than two decades ago, on December 4, 2000, the UN General Assembly declared December 18 as International Migrants Day. The day was reportedly selected to commemorate the the adoption of International Convention on the Protection of the Rights of All Migrant Workers and Members of Their Families by the UN General Assembly in 1990.



*ಡಿಸೆಂಬರ್ 18-ಅಂತರರಾಷ್ಟ್ರೀಯ ವಲಸಿಗರ ದಿನ(International Migrants Day):*
*ವಲಸಿಗರು ಎದುರಿಸುತ್ತಿರುವ ಸವಾಲುಗಳು ಮತ್ತು ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 18 ರಂದು ಆಚರಿಸಲಾಗುತ್ತದೆ.*
*ಜಾಗತೀಕರಣ, ನಗರೀಕರಣ, ಕೈಗಾರೀಕರಣ, ಉದಾರೀಕರಣದ ಪ್ರಭಾವದಿಂದಾಗಿ ದಿನದಿಂದ ದಿನಕ್ಕೆ ವಲಸೆ ಹೋಗುತ್ತಿರುವವರ ಪ್ರಮಾಣ ಅತಿ ಹೆಚ್ಚಾಗುತ್ತಿದೆ. ಸಮೂಹ ಮಾಧ್ಯಮಗಳು ಬೆಳೆದಷ್ಟು ಎಲ್ಲರು ಒಂದಲ್ಲ ಒಂದು ಕಾರಣವನ್ನು ಹುಡುಕಿಕೊಂಡು ಸ್ವಂತ ಊರು ಬಿಟ್ಟು ಬೇರೆಡೆಗೆ ಹೋಗುತ್ತಿದ್ದಾರೆ.* *ಜೊತೆಗೆ ಈಗ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಅವಕಾಶಗಳು ಹೇರಳವಾಗಿ ಲಭಿಸುತ್ತಿವೆ. ಅಭಿವೃದ್ಧಿ ಮತ್ತು ತಾಂತ್ರಿಕತೆಯ ಅಡಿಪಾಯದಲ್ಲಿ ನಾಗಲೋಟದಲ್ಲಿ ವಲಸೆಯ ಪ್ರಮಾಣವು ಅಧಿಕವಾಗುತ್ತಿದೆ. ಈ ವಲಸಿಗರಿಗಾಗಿಯೇ ಒಂದು ದಿನವಿದೆ. ಅದುವೇ ಡಿಸೆಂಬರ್‌ 18. ಈ ದಿನವನ್ನು ಜಗತ್ತಿನೆಲ್ಲೆಡೆ ಅಂತಾರಾಷ್ಟ್ರೀಯ ವಲಸಿಗರ ದಿನವೆಂದು ಆಚರಿಸಲಾಗುತ್ತದೆ.*


_#ಇತಿಹಾಸ:_
*ಮೊಟ್ಟಮೊದಲ ಬಾರಿಗೆ 1900 ಡಿಸೆಂಬರ್‌ 18ರಲ್ಲಿ ಪ್ರಪಂಚದಾದ್ಯಂತ ವಲಸಿಗರ ಅಭಿವೃದ್ಧಿ ಮತ್ತು ಅವರ ಕುಟುಂಬದ ರಕ್ಷಣೆ, ಸೌಕರ್ಯಗಳನ್ನು ದೊರಕಿಸಿಕೊಡಲು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಲಾಯಿತು.* *ಅಂದಿನಿಂದ ಪ್ರತಿವರ್ಷವೂ ಅದೇ ದಿನ ವಲಸಿಗರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಈ ದಿನವನ್ನು ಆಚರಿಸಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ವಲಸೆ ಬಂದಂತಹ ಸಂದರ್ಭದಲ್ಲಿ ವಸತಿ, ಮೂಲಸೌಕರ್ಯಗಳನ್ನು ಅಲ್ಲಿರುವ ಸರ್ಕಾರವು ಒದಗಿಸಬೇಕು. ಹಳ್ಳಿ ಬಿಟ್ಟು ಬೇರೆಡೆಗೆ ವಲಸೆ ಹೋಗಿ ನೆಲೆಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದರೆ ಮಾತ್ರ ನಗರದಲ್ಲಿ ಹೋಗಿ ಕಷ್ಟಪಡುವ ಗೋಜು ತಪ್ಪುತ್ತದೆ.*

logoblog

Thanks for reading INTERNATIONAL MIGRANTS DAY 2023

Previous
« Prev Post

No comments:

Post a Comment