KSPSTA

RECENT INFORMATIONS

Search This Blog

Wednesday 8 March 2023

GPSTR Final Selection List 2022

  Dailyguru       Wednesday 8 March 2023

 Title: GPSTR 15000 Teachers Recruitment 1:1 Final Selection and Final Cutoff Marks 

2022ರ ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ 1:1 ತಾತ್ಕಾಲಿಕ ಆಯ್ಕೆಯನ್ನು ದಿನಾಂಕ 27-02-2023ರಂದು ಇಲಾಖೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿತ್ತು ಸದರಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೊಸದಾಗಿ 13 ಅಭ್ಯರ್ಥಿಗಳು ಆಯ್ಕೆಯಾಗಿದ್ದು ಸದರಿ ಅಭ್ಯರ್ಥಿಗಳ ಮೂಲ ಧಾಖಲೆಗಳ ಪರಿಶೀಲನೆಯನ್ನು ಸಂಬಂಧಪಟ್ಟ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರ ರವರ ಕಚೇರಿ ಹಂತದಲ್ಲಿ ಕೈಕೊಳ್ಳಲಾಗಿದೆ. ಮುಂದುವರೆದು ಸದರಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರ ರವರ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಸಲ್ಲಿಸುವಂತೆ ತಿಳಿಸಿ ದಿನಾಂಕ  01-03-2023 ರಿಂದ ದಿನಾಂಕ 04-03-2023ರ ವರೆಗೆ ಕಾಲಾವಕಾಶ ನೀಡಲಾಗಿತ್ತು ಅದರಂತೆ ಅಭ್ಯರ್ಥಿಗಳಿಂದ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ನಿಯಮಾನುಸಾರ ಅರ್ಹವಾದ ಆಕ್ಷೇಪಣಗಳನ್ನು ಪರಿಗಣಿಸಿ ಆಯಾ ಜಿಲ್ಲಾ ಉಪನಿರ್ದೇಶಕರಿಂದ ದತ್ತಾಂಶದಲ್ಲಿ ಇಂಧಿಕರಿಸಲಾಗಿರುತ್ತದೆ.

ಪದವೀಧರ ಪ್ರಾರ್ಥಮಿಕ ಶಿಕ್ಷಕರ ನೇಮಕಾತಿ 2022ರ 1:1 ಮುಖ್ಯ ಆಯ್ಕೆ ಪಟ್ಟಿಯನ್ನು ಇಲಾಖಾ ವೆಬ್ಸೈಟ್ www.schooleducation.kar.nic.in ದಿನಾಂಕ 08-03-2023 ರಂದು ಪ್ರಕಟಿಸಿದೆ.ಎಲ್ಲಾ ನಾಲ್ಕು ವಿಭಾಗದ ಆಯ್ಕೆ ಪಟ್ಟಿ ಮತ್ತು ಕಟ್ ಆಫ್ ಪಟ್ಟಿಗಾಗಿ ಕೆಳಗೆ ನೀಡಿದ ಲಿಂಕ್ ಅನ್ನು ಕ್ಲಿಕ್ ಮಾಡಿ.

1:1 Main Selection Lists - 

Bengaluru Division 

| Belagavi Division

  |  Kalaburagi Division 

 |  Mysore Division  |      


1:1 Main Cutoff Lists 

Bengaluru Division  | 

 Belagavi Division |

 Kalaburagi Division | 

 Mysore Division |logoblog

Thanks for reading GPSTR Final Selection List 2022

Previous
« Prev Post

No comments:

Post a Comment