TET Psychology Notes
☀️ನಿಗಮನ ಪದ್ದತಿ☀️
============================
🌎ಅಮೂರ್ತದಿಂದ ಮೂರ್ತ
🌎ಗೊತ್ತಲ್ಲದ್ದರಿಂದ ಗೊತ್ತದ್ದರೆಡರಗೆ
🌎ಸಾಮನ್ಯ ತತ್ವದಿಂದ ನಿರ್ದಿಷ್ಟ ತತ್ವದೆಡೆಗೆ
🌎ತತ್ವದಿಂದ ಉದಾಹರಣೆಗೆಯಡೆಗೆ
➡️ಅನುಗಮನ ಪದ್ದತಿ⬅️
============================
🌖 ಮೂರ್ತದಿಂದ ಅಮೂರ್ತದೆಡೆಗೆ
🌖ಉದಾಹರಣೆಯಿಂದ ತತ್ವದೆಡೆಗೆ
🌖ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ
🌖ನಿರ್ದಿಷ್ಟ ದೃಷ್ಟಾಂತದಿಂದ ಸಾರ್ವತ್ರಿಕ ತತ್ವದೆಡೆಗೆ
🍁🍁ಕಲಿಕಾ ನ್ಯೂನತೆಗಳು🍁🍁
===========================
🌈 Dyslexia- ಓದುವ ತೊಂದರೆ
🌈Disphonia
- ಮಾತಿನ ಚಲನ ಅವ್ಯವಸ್ಥೆ
(ಭಾಷಾ ನ್ಯೂನತೆ)
🌈Schizophrenia
- ಮನೋ ದೈಹಿಕ ತೊಂದರೆ.
🌈 Discalculia
ಅಂಕಗಣಿತಿಯ ಗ್ರಹಿಕಾ ತೊಂದರೆ
🌈Amnesia
- ಮರೆಯುವಿಕೆ ಉಂಟಾಗುವುದು
ಪಿಯಾಜೆಯವರ ಬೌದ್ದಿಕ ವಿಕಾಸದ ೪ ಹಂತಗಳು
🍁🍁🍁🍁🍁🍁🍁🍁
೧. ಸಂವೇದನಾ ಗತಿ ಹಂತ ( ೦ -೨)
೨.ಕಾರ್ಯಪೂರ್ವ ಹಂತ ( ೨ - ೭)
೩.ಮೂರ್ತ ಕಾರ್ಯಗಳ ಹಂತ ( ೭ - ೧೧)
೪.ಔಪಚಾರಿಕ ಹಂತ ( ೧೧+)
☀️ಸಿಗ್ಮಂಡ್ ಫ್ರಾಯ್ಡ್ ಮನೋಲೈಂಗಿಕ ಸಿದ್ದಾಂತ
============================
🌖ಇದ್(id) - ಸುಖಾನೇಷ್ವಣೆ
🌖ಅಹಂ(ego) - ಸಾಮಾಜಿಕ ಪ್ರಜ್ಞೆ
🌖ಅತ್ಯಹಂ(super ego) - ನೈತಿಕ ಪ್ರಜ್ಞೆ
Note:
🌖ಅನುಗಮನ ಪದ್ದತಿಯ ಪ್ರತಿಪಾದಕ:
ಫ್ರಾನ್ಸಿಸ್ ಬೇಕನ್
🌖ನಿಗಮನ ಪದ್ದತಿಯ ಪ್ರತಿಪಾದಕ:
ಅರಿಸ್ಟಾಟಲ್
🌖ಯೋಜನಾ ಪದ್ದತಿಯ ಪಿತಾಮಹ:
ಕಿಲ್ ಪ್ಯಾಟ್ರಿಕ್
🌖ಯೋಜನಾ ಪದ್ದತಿಯ ಪ್ರತಿಪಾದಕ:
ಜಾನ್ ಡ್ಯೂಯಿ
🌖ಕ್ರಿಯಾ ಸಂಶೋಧನೆಯ ಪಿತಾಮಹ:
-ಕರ್ಟ್ ಲೆವೆನ್
🌖ಕ್ರಿಯಾ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರು:
-ಸ್ಟಿಫನ್ ಕೋರೆ
🌖ಮೌನ ವಾಚನ (silent reading)
ಧ್ವನಿ ಕೇಳದಂತೆ ಪಠ್ಯವನ್ನು ಮೌನವಾಗಿ ಓದಿ ಅರ್ಥಮಾಡಿಕೊಳ್ಳವುದೇ ಮೌನವಾಚನ
ಮೌನ ಓದು ಮಾನಸಿಕ ಕ್ರಿಯೆ ಆಗಿದ್ದು ಈ ಓದು ಮನಸ್ಸಿನ ಆಲೋಚನೆಗೆ ಮಾತ್ರ ಸಂಬಂದಿಸಿದೆ.
🌖 ಅರ್ಥಗ್ರಹಿಕೆ ಓದು ಅಥವಾ ವಾಚನ(reading comprehensive)
ಅರ್ಥಗ್ರಹಿಕೆ ಎಂದರೆ :- ಓದುವ ವಿಷಯವನ್ನು ಯಥಾವಾತ್ತಾಗಿ ಅರ್ಥ ಮಾಡಿಕೊಳ್ಳವುದು.. ಅಥವಾ ಓದುವ ವಿಷಯದ ಸಮಗ್ರ ಅರ್ಥ ತಿಳಿದುಕೊಳ್ಳವುದು...
ಉದಾ :- ಲೇಖಕನ ಭಾವನೆಗಳು, ಆಶಯ, ಉದ್ದೇಶಗಳು ,ಆಲೋಚನೆಗಳು ಮುಂತಾದವುಗಳನ್ನು ಸಮಗ್ರವಾಗಿ ತಿಳಿಯುವುದು..
🌖ಶೀಘ್ರ ವಾಚನ:
ಪಠ್ಯ ವಿಷಯವನ್ನು ವೇಗವಾಗಿ ಓದಿ ಅದೇ ವೇಗದಲ್ಲಿ ಅರ್ಥ ಮಾಡಿಕೊಳ್ಳವುದೇ ಶೀಘ್ರವಾಚನ ಆಗಿದೆ
🌖ಆಳವಾದ ಓದು(intensive reading)
ಓದು ವಿಷಯದಲ್ಲಿ ಕೇವಲ ಅರ್ಥವನ್ನು ಗ್ರಹಿಕೆ ಮಾಡದೇ ಅದರಲ್ಲಿರುವ ಪ್ರತಿಯೊಂದು ಪದದ ಅರ್ಥ ,ಭಾವನೆ, ಆಶಯ, ಉದ್ದೇಶ, ವ್ಯಾಕರಣಾಂಶಗಳು ವಿವರಗಳನ್ನು ಗಮನಿಸೊ ಓದುವುದು ಆಳವಾದ ಓದು ಎಂದು ಕರೆಯಲಾಗುತ್ತದೆ
🌖 ವಿಶಾಲವಾದ ಓದು (extensive reading)
ಇದನ್ನು ವ್ಯಾಪಕ ಓದು ,ಪೂರಕ ಓದು, ಮತ್ತು ವಿಸ್ತರಣಾ ಓದು ಎಂದು ಕರೆಯಲಾಗುತ್ತದೆ.
ಓದುವ ವಿಷಯದಲ್ಲಿ ಪ್ರತಿಯೊಂದು ಪದದ ಅರ್ಥ , ವಿವರ, ಅಭಿವ್ಯಕ್ತಿ ಗೆ ಅಷ್ಟೊಂದು ಗಮನ ನೀಡದೆ.. ವಿಷಯದ ತಾತ್ಪರ್ಯ, ಮುಖ್ಯ ಭಾವನೆ,ಮುಖ್ಯಾಂಶಗಳನ್ನು ಗ್ರಹಿಸುವ ಉದ್ದೇಶದಿಂದ ಓದುವುದೇ ವಿಶಾಲ ಓದು
🌖 ಸ್ಥೂಲವಾಚನ (skimming)
ಓದುವ ವಿಷಯವನ್ನು ಸೂಕ್ಷ್ಮವಾಗಿ ಸವಿಸ್ತಾರವಾಗಿ ಪ್ರತಿಯೊಂದು ಸಾಲು , ವಾಕ್ಯ,ಪದಗಳನ್ನು ಗಮನಿಸಿ ಓದದೇ ಲೇಖನದಲ್ಲಿನ ಮುಖ್ಯಾಂಶವನ್ನು ಸಾಮಾನ್ಯ ಭಾವನೆಯನ್ನು ಮತ್ತು ಮುಖ್ಯ ಸಂದೇಶಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಮಾತ್ರ ಮೌನವಾಗಿ ಅಥವಾ ಶೀಘ್ರವಾಗಿ ಓದುವುದೇ ಸ್ಥೂಲವಾಚನ
No comments:
Post a Comment