*ಪದವಿದರ ಕ್ಷೇತ್ರದ* *ಮತದಾರರ ಪಟ್ಟಿಗೆ ಸೇರ್ಪಡೆ ಆಗಲು ಈ ಕೆಳಗಿನ*
*ದಾಖಲೆಗಳು ಅವಶ್ಯಕ..*
*2022ರ ನವಂಬರ್ 1ಕ್ಕೂ ಮುನ್ನ ಯಾವುದೇ ಪದವಿ ಪಡೆದ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರು*
*ನಿಗದಿತ ನಮೂನೆಯ ಜೊತೆಗೆ ಗೆಜೆಟೆಡ್ ಅಧಿಕಾರಿಯಂದ ದೃಢೀಕರಿಸಿದ*
*1- ಆಧಾರ್ ಕಾರ್ಡ್*
*2-ವೋಟರ್ ಐಡಿ*
*3-ಎಸ್ ಎಸ್ ಎಲ್ ಸಿ* *ಅಂಕಪಟ್ಟಿ*
4 *ಪದವಿ ಪ್ರಮಾಣ ಪತ್ರದ* *ನಕಲು ಜೊತೆಗೆ*
*5-ಒಂದು ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅರ್ಜಿ ಜೊತೆ ಲಗತ್ತಿಸಬೇಕು*
*6- ಮತದಾರರು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ*
*ಅರ್ಜಿ ಸಲ್ಲಿಸಲು ಕೊನೆ ದಿನಾಂಕ *6.11.2025*
*ಇನ್ನು ಹೆಚ್ಚಿನ ಮಾಹಿತಿಗೆ ನಿಮ್ಮ ತಾಲೂಕು ಕಚೇರಿ ಅಥವಾ ತಾಲೂಕು ಕಚೇರಿಯ ಚುನಾವಣಾ ಶಾಖೆಯನ್ನು ಸಂಪರ್ಕಿಸಿ..*
No comments:
Post a Comment