Monday, October 6, 2025

General Knowledge and Psychology Notes

  Dailyguru       Monday, October 6, 2025

  General Knowledge and Psychology Notes 

ಪ್ರಮುಖ ಹುಲ್ಲುಗಾವಲು ಪ್ರದೇಶಗಳು ✅

1. ಸ್ಟೆಫಿಶ್ - ರಷ್ಯಾ(ಯುರೇಶಿಯಾ)

2. ಪುಷ್ಟಿಸ - ಹಂಗೆರಿ(ಯೂರೋಪ್)

3. ಫೈರಿಸ-ಅಮೆರಿಕ (ಉತ್ತರ ಅಮೇರಿಕಾ)

4. ಪಾಂಪಾಸ್ -ಅರ್ಜೆಂಟೀನಾ (ದಕ್ಷಿಣ ಅಮೆರಿಕ)

5. ವೇಲ್ಡಸ- ದಕ್ಷಿಣ ಆಫ್ರಿಕಾ

6. ಡೌನ್ಸ್ - ಆಸ್ಟ್ರೇಲಿಯಾ

7. ಲಾನಾಸ್ - ಗಯಾನಾ(ದಕ್ಷಿಣ ಅಮೆರಿಕ)

8. ಕಾಂಪಾಸಾ- ಬ್ರೆಜಿಲ್

9. ಸವನ್ನಾ-ಸುಡಾನ್

ತರೈನ್ ಯುದ್ಧಗಳು  ✍️

ತರೈನ್ ಯುದ್ಧ - 1 (1191)

• ಪ್ರಥಮ ಪಕ್ಷ : ಪೃಥ್ವಿರಾಜ ಚೌಹಾಣ (ಚೌಹಾಣ ಸಾಮ್ರಾಜ್ಯ).

• ದ್ವಿತೀಯ ಪಕ್ಷ: ಮೊಹಮ್ಮದ್ ಗೋರಿ (ಗೊರ್ ಸಾಮ್ರಾಜ್ಯ).

ಸ್ಥಳ: ತರೈನ್ (ಪ್ರಸ್ತುತ ಹರಿಯಾಣದ ಸಮೀಪ).

ಫಲಿತಾಂಶ : ಪೃಥ್ವಿರಾಜ ಚೌಹಾಣ ಮೊಹಮ್ಮದ್ ಗೋರಿಯ ಸೆನೆಯ ಮೇಲೆ ಜಯ ಸಾಧಿಸಿದರು.

ತರೈನ್ ಯುದ್ಧ - 2 (1192)

• ಪ್ರಥಮ ಪಕ್ಷ : ಪೃಥ್ವಿರಾಜ ಚೌಹಾಣ.

• ದ್ವಿತೀಯ ಪಕ್ಷ : ಮೊಹಮ್ಮದ್ ಗೋರಿ.

ಸ್ಥಳ: ತರೈನ್.

ಫಲಿತಾಂಶ : ಈ ಬಾರಿ ಮೊಹಮ್ಮದ್ ಗೋರಿ ಜಯ ಹೊಂದಿದರು. ಇದರಿಂದ ಉತ್ತರ ಭಾರತದ ಹೆಚ್ಚಿನ ಭಾಗಗಳ ಮೇಲೆ ಮೊಹಮ್ಮದ್ ಗೋರಿಯ ಪ್ರಭಾವ ಸ್ಥಾಪಿತವಾಯಿತು ಮತ್ತು ದಿಲ್ಲಿ ಸುಲ್ತಾನಾತ್ ಸ್ಥಾಪನೆಯ ಮೂಲವಾಯಿತು.

👀 ಸಮೀಪ ದೃಷ್ಠಿ ( ಮಯೋಪಿಯಾ ) ದೋಷ ಇರುವ ಒಬ್ಬ ವ್ಯಕ್ತಿಯಲ್ಲಿ ಪ್ರತಿಬಿಂಬವು ಅವನ ಕಣ್ಣುಗಳಲ್ಲಿ ರೆಟಿನಾದ ಮುಂಬಾಗದಲ್ಲಿ ಮೂಡುತ್ತವೆ ....

👀 ದೂರದೃಷ್ಠಿ  ( ಹೈಪರ್ ಮೆಟ್ರೋಪಿಯಾ ) ದೋಷ ಇರುವ ಒಬ್ಬ ವ್ಯಕ್ತಿಯಲ್ಲಿ ಪ್ರತಿಬಿಂಬವು ಅವನ ಕಣ್ಣುಗಳಲ್ಲಿ ರೆಟಿನಾದ ಹಿಂಭಾಗದಲ್ಲಿ ಮೂಡುತ್ತವೆ ....

    ................ 👀 ...............

👁 ಸಮೀಪ ದೃಷ್ಠಿ ದೋಷ - ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ ಆದರೆ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ...

ಪರಿಹಾರ - ನಿಮ್ನ ಮಸೂರ ಬಳಕೆ..

👁 ದೂರದೃಷ್ಟಿ  ದೋಷ - ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ ಆದರೆ ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ...

ಪರಿಹಾರ - ಪೀನ ಮಸೂರ ಬಳಕೆ..

Note:

🌖ಅನುಗಮನ ಪದ್ದತಿಯ ಪ್ರತಿಪಾದಕ:
ಫ್ರಾನ್ಸಿಸ್ ಬೇಕನ್

🌖ನಿಗಮನ ಪದ್ದತಿಯ ಪ್ರತಿಪಾದಕ:
ಅರಿಸ್ಟಾಟಲ್

🌖ಯೋಜನಾ ಪದ್ದತಿಯ ಪಿತಾಮಹ:
ಕಿಲ್  ಪ್ಯಾಟ್ರಿಕ್

🌖ಯೋಜನಾ ಪದ್ದತಿಯ ಪ್ರತಿಪಾದಕ:
ಜಾನ್ ಡ್ಯೂಯಿ

🌖ಕ್ರಿಯಾ ಸಂಶೋಧನೆಯ ಪಿತಾಮಹ:
   -ಕರ್ಟ್ ಲೆವೆನ್

🌖ಕ್ರಿಯಾ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರು:
  -ಸ್ಟಿಫನ್ ಕೋರೆ
•••••••••••••••••••••••••••••••••••••••••••••

 • ಪ್ರಪಂಚದಲ್ಲಿ ಅತಿ ದೊಡ್ಡ ಉಪ್ಪು ನೀರಿನ ಸರೋವರ ಕ್ಯಾಸ್ಪಿಯನ್ ಸರೋವರ

• ಭಾರತದ ಅತಿದೊಡ್ಡ ಉಪ್ಪು ನೀರಿನ ಸರೋವರ ಚಿಲ್ಕ ಸರೋವರ

• ಪ್ರಪಂಚದ ಅತಿ ದೊಡ್ಡ ಸಿಹಿ ನೀರಿನ ಸರೋವರ ಸುಪಿರಿಯರ್ ಸರೋವರ

• ಭಾರತದ ಅತಿ ದೊಡ್ಡ ಸಿಹಿ ನೀರಿನ ಸರೋವರ ಉಲಾರ್ ಸರೋವರ


logoblog

Thanks for reading General Knowledge and Psychology Notes

Previous
« Prev Post

No comments:

Post a Comment