*PMJJBY & PMSBY ಬಗ್ಗೆ ಮಾಹಿತಿ*
*ಎಲ್ಲಾ ಶಿಕ್ಷಕರು PMJJBY & PMSBY ಯೋಜನೆಗಳ ಬಗ್ಗೆ ತಿಳಿದಿರಬೇಕಾದ ಅಗತ್ಯ ಮಾಹಿತಿ*
*1)PMJJBY (ಪ್ರಧಾನಮಂತ್ರಿ ಜೀವನ ಭೀಮ ಯೋಜನೆ) ಇದರಡಿ ಒಬ್ಬ ವ್ಯಕ್ತಿ ಯಾವುದೇ ಕಾರಣದಿಂದ ಮರಣ ಹೊಂದಿದಲ್ಲಿ ಅವರ ನಾಮಿನಿಗೆ ₹2,00,000/- (ಎರಡು ಲಕ್ಷ ರೂಪಾಯಿ) ಹಣ ನೀಡಲಾಗುತ್ತದೆ.*
*PMJJBY 50 ವರ್ಷದ ವರೆಗೆ ಮಾತ್ರ ಈ ವಿಮಾ ಸೌಲಭ್ಯ ಅನ್ವಯವಾಗುತ್ತದೆ.*
*ಈ ಯೋಜನೆಗೆ ಒಂದು ವರ್ಷಕ್ಕೆ ₹436 ಕಟಾವು ಆಗುತ್ತದೆ. ನೀವು ಖಾತೆ ಹೊಂದಿರುವ BANK ನಲ್ಲಿ ಅರ್ಜಿ ತುಂಬಿ NOMINEE DETAILS ಕೊಡಬೇಕು.*
*2)PMSBY (ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ) ಇದರಡಿ ಒಬ್ಬ ವ್ಯಕ್ತಿ ಅಪಘಾತದಿಂದ ಮರಣ ಹೊಂದಿದಲ್ಲಿ ಮಾತ್ರ ಅವರ ನಾಮಿನಿಗೆ ₹2,00,000/- (ಎರಡು ಲಕ್ಷ ರೂಪಾಯಿ) ಹಣ ನೀಡಲಾಗುತ್ತದೆ.*
*PMSBY 70 ವರ್ಷದ ವರೆಗೆ ಮಾತ್ರ ಈ ವಿಮಾ ಸೌಲಭ್ಯ ಅನ್ವಯವಾಗುತ್ತದೆ.*
*ಈ ಯೋಜನೆಗೆ ಒಂದು ವರ್ಷಕ್ಕೆ ₹20 ಕಟಾವು ಆಗುತ್ತದೆ. ನೀವು ಖಾತೆ ಹೊಂದಿರುವ BANK ನಲ್ಲಿ ಅರ್ಜಿ ತುಂಬಿ NOMINEE DETAILS ಕೊಡಬೇಕು.*
*_PMJJBY & PMSBY ಈ ಯೋಜನೆಗಳನ್ನು ಈಗಾಗಲೇ ಯಾವುದಾದರೂ ಒಂದು ಬ್ಯಾಂಕಿನಲ್ಲಿ ಮಾಡಿಸಿದ್ದರೆ ಮತ್ತೊಮ್ಮೆ ಸಂಬಳದ ಬ್ಯಾಂಕಿನಲ್ಲಿ ಮಾಡಿಸಬೇಕು ಎಂಬ ನಿಯಮ ಇರುವುದಿಲ್ಲ._*
*50 ವರ್ಷದೊಳಗಿನವರಿಗೆ ಎರಡು ಅನ್ವಯವಾಗುತ್ತವೆ ಆದರೆ 50 ವರ್ಷದವರ ಮೇಲಿನವರಿಗೆ PMSBY ಅನ್ವಯವಾಗುತ್ತದೆ
ಪ್ರತಿಯೊಬ್ಬ ನೌಕರರು ESS login ನಲ್ಲಿ PMJJBY & PMSBY ಮಾಹಿತಿ ಸೇರ್ಪಡೆ ಮಾಡಬೇಕು.
PMJJBY : 50 ವರ್ಷದ ಒಳಗಿನ ನೌಕರರು
PMSBY : 70 ವರ್ಷದ ಒಳಗಿನ ನೌಕರರು
ನೋಂದಣಿ ಮಾಡಿ ಕೊಂಡಿರಬೇಕು.
ನೋಂದಣಿ ಮಾಡಲು ಮೇಲೆ ತಿಳಿಸಿದ link ಕ್ಲಿಕ್ ಮಾಡಿ. ನಂತರ
1. FORGOT PASSWORD ಕ್ಲಿಕ್ ಮಾಡಿ, ನಿಮ್ಮ KGID ಸಂಖ್ಯೆ ಹಾಕಿ, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ OTP ಬರುತ್ತೆ. ಅದನ್ನು ಹಾಕಿ 15 ಅಂಕೆಯ ಪಾಸ್ವರ್ಡ್ SET ಮಾಡಿ. ಪಾಸ್ವರ್ಡ್ ಅಲ್ಲಿ ಒಂದು Capital ಅಕ್ಷರ, ಒಂದು ಸ್ಪೆಷಲ್ code ಹಾಗೂ ಒಂದು ಸಂಖ್ಯೆ ಇರಬೇಕು.
2. ಪಾಸ್ವರ್ಡ್ set ಅದ ನಂತರ ಲಾಗಿನ್ ಆಗಿ, ಒಂದು Display ಓಪನ್ ಆಗುತ್ತೆ
3. ಅದರಲ್ಲಿ PMJJBY&PMSBY ಮೇಲೆ ಕ್ಲಿಕ್ ಮಾಡಿ ಮಾಹಿತಿ ಎಂಟ್ರಿ ಮಾಡಿ SUBMIT ಕೊಡಿ.
4. ಇವೆಲ್ಲ ಮಾಡುವ ಮೊದಲು ನೀವು ಇನ್ಸೂರೆನ್ಸ್ ಮಾಡಿರಬೇಕು
HRMSESS LINK
👇🏽 https://hrmsess.karnataka.gov.in/login/loadLoginPage
No comments:
Post a Comment