ಇನ್ಮುಂದೆ 5 Options:
✍🏻🗒️✍🏻🗒️✍🏻🗒️✍🏻⚫ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ ನಡೆಯುವ ವಿವಿಧ ನೇಮಕಾತಿ ಪರೀಕ್ಷೆಗಳ OMR ನಲ್ಲಿ ಇನ್ನು ಮುಂದೆ 4 ಆಯ್ಕೆಗಳ ಬದಲಾಗಿ 5 ಆಯ್ಕೆಗಳಿರುತ್ತವೆ.!!
⚫ ಇನ್ನು ಮುಂದೆ ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಆಯ್ಕೆ ಮಾಡದೇ ಹಾಗೇ ಖಾಲಿ ಬಿಟ್ಟು ಬರುವದನ್ನು ತಪ್ಪಿಸಿ, "ಉತ್ತರ ಗೊತ್ತಿಲ್ಲ" ಎನ್ನುವ 5ನೇ ಆಯ್ಕೆಯನ್ನು ಗುರುತಿಸಲೇಬೇಕಾಗುತ್ತದೆ.!!
⚫ ಈ ಮೊದಲು Exam ನಲ್ಲಿ OMR ಖಾಲಿ ಕೊಟ್ಟು ಆಮೇಲೆ ಅಕ್ರಮ ಮಾರ್ಗದ ಮೂಲಕ OMR ಭರ್ತಿ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಇದೀಗ 5ನೇ Option ನೀಡುವ ಮೂಲಕ ಇಂತಹ ಅಕ್ರಮ ಆಗುವುದನ್ನು ತಡೆಗಟ್ಟಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯ.!!

No comments:
Post a Comment