Police Constable Free Coaching 2025
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ PUC ಪಾಸಾದ 18-26 ವಯೋಮಿತಿಯ ಅರ್ಹ SC ಅಭ್ಯರ್ಥಿಗಳಿಗೆ 60 ದಿನಗಳ ವಸತಿ ಸಹಿತ Police Constable ನೇಮಕಾತಿ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ PUC ಯಲ್ಲಿ ಪಡೆದಿರುವ ಅಂಕಗಳು & Physical Test ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-08-2025.!!
ಅಧಿಸೂಚನೆ
Click Here To Download Notification
👇🏻👇🏻👇🏻👇🏻👇🏻
✍🏻📋✍🏻📋✍🏻📋✍🏻📋✍🏻📋
No comments:
Post a Comment