KSPSTA

RECENT INFORMATIONS

Search This Blog

Saturday, August 16, 2025

General Knowledge Question and Answers

  Dailyguru       Saturday, August 16, 2025

 General Knowledge Question and Answers 


🏺ಇತಿಹಾಸದ ಪಿತಾಮಹ - ಹೇರೋಡೋಟಸ್.


⚱ ಭಾರತದ ಇತಿಹಾಸದ ಪಿತಾಮಹ ಯಾರು - ಕಲ್ಹಣ.


🏺 ಭಾರತದ ವೈದ್ಯ ಶಾಸ್ತ್ರದ ಪಿತಾಮಹ - ಧನ್ವಂತರಿ.


⚱ ಭಾರತದ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ.


🏺 ಭಾರತದ ರಸಾಯನ ಶಾಸ್ತ್ರದ ಪಿತಾಮಹ - ಎರಡನೇ ನಾಗಾರ್ಜುನ.


⚱ ಭಾರತದ ಶಸ್ತ್ರಚಿಕಿತ್ಸೆಯ ಪಿತಾಮಹ - ಸುಶ್ರುತ.


🏺ಭಾರತದ ನ್ಯೂಟನ್ - ಬ್ರಹ್ಮಗುಪ್ತ.


⚱ಭಾರತದ ಐನ್ಸ್ಟೀನ್ - ಎರಡನೇ ನಾಗಾರ್ಜುನ.


🏺ಭಾರತದ ಷೆಕ್ಸ್ ಪಿಯರ್ - ಕಾಳಿದಾಸ.


⚱ಕರ್ನಾಟಕದ ಷೆಕ್ಸ್ ಪಿಯರ್ - ಕಂದಗಲ್ ಹನುಮಂತರಾಯ.


🏺ಕನ್ನಡ ಶಾಸನಗಳ ಪಿತಾಮಹ - ಬಿ ಎಲ್ ರೈಸ್.


⚱ಎರಡನೇ ಬುದ್ಧ - ಅಶೋಕ.


🏺ಎರಡನೇ ಅಶೋಕ - ಕನಿಷ್ಕ.


⚱ಎರಡನೇ ಶಿವಾಜಿ - ಒಂದನೇ ಬಾಜಿರಾವ್.

ಭಾರತದಲ್ಲಿ ಹಣದುಬ್ಬರವನ್ನು 2 ವಿಧಗಳಲ್ಲಿ ಅಳೆಯುವ ಪದ್ಧತಿ ರೂಡಿಯಲ್ಲಿದೆ.


1) ಸಗಟು ಬೆಲೆ ಸೂಚ್ಯಂಕ ( ಸಗಟು ಬೆಲೆ ಹಂತ ) 


2) ಗ್ರಾಹಕ ಬೆಲೆ ಸೂಚ್ಯಂಕ ( ಚಿಲ್ಲರೆ ಬೆಲೆ ಹಂತ ).


ಕರ್ನಾಟಕ ರಾಜ್ಯದ ಹಣಕಾಸು ಆಯೋಗಗಳ ಅಧ್ಯಕ್ಷರು....


✍ ಮೊದಲ ಹಣಕಾಸು ಆಯೋಗದ ಅಧ್ಯಕ್ಷರು - ಜಿ.ತಿಮ್ಮಯ್ಯ...


✍ ಎರಡನೇ ಹಣಕಾಸು ಆಯೋಗದ ಅಧ್ಯಕ್ಷರು - ಕೆ.ಪಿ.ಸುರೇಂದ್ರನಾಥ್...


✍ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರು - ಎ.ಜಿ.ಕೋಡ್ಗಿ...


✍ ನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರು - ಸಿ.ಜಿ.ಚಿನ್ನಸ್ವಾಮಿ...


   

*Here are the 8 SAARC countries* ✅


1️⃣ ಭಾರತ (India) 1985 🇮🇳

2️⃣ ಬಾಂಗ್ಲಾದೇಶ (Bangladesh) 1985🇧🇩

3️⃣ ಪಾಕಿಸ್ತಾನ (Pakistan) 1985 🇵🇰

4️⃣ ನೇಪಾಳ (Nepal) 1985 🇳🇵

5️⃣ ಭೂತಾನ್ (Bhutan) 1985 🇧🇹

6️⃣ ಶ್ರೀಲಂಕಾ (Sri Lanka) 1985 🇱🇰

7️⃣ ಮಾಲ್ಡೀವ್ಸ್ (Maldives) 1985 🇲🇻

8️⃣ ಅಫ್ಘಾನಿಸ್ತಾನ (Afghanistan) 2007 🇦🇫


ರಾಷ್ಟ್ರದ ಬಗ್ಗೆ ನಮಗೆ ಎಷ್ಟು ಗೊತ್ತು ??


• ಭಾರತದ ರಾಷ್ಟ್ರಧ್ವಜ ಅಳವಡಿಸಿಕೊಂಡಿದ್ದು - ಜುಲೈ 22,1947


• ಧ್ವಜ ವಿನ್ಯಾಸಗೊಳಿಸಿದವರು - ಪಿಂಗಾಲಿ ವೆಂಕಯ್ಯ


• ಧ್ವಜದ ಉದ್ದ - ಅಗಲ : 3:2


• ಧ್ವಜದ ನಿಯಮ ಜಾರಿಗೆ ಬಂದಿದ್ದು - 2002 ರಲ್ಲಿ


• ಧ್ವನಿ ನಿಯಮಕ್ಕೆ ತಿದ್ದುಪಡಿ ತಂದದ್ದು - 2005 ರಲ್ಲಿ


ಭಾರತದ ರಾಷ್ಟ್ರಗೀತೆಯನ್ನು ಅಳವಡಿಸಿಕೊಂಡದ್ದು - ಜ. 24. 1950 ✅


• ಮೊದಲು ಹಾಡಿದ್ದು - ಡಿ. 27. 1911 ಕೊಲ್ಕತ್ತಾ ಅಧಿವೇಶನದಲ್ಲಿ


• ಮೂಲ ರಚಿತ ಭಾಷೆ - ಬಂಗಾಳಿ


•  ರಚನೆ - ರವೀಂದ್ರನಾಥ ಠ್ಯಾಗೂರು


• ಹಾಡುವ ಅವಧಿ - 48 ರಿಂದ 52 ಸೆಕಂಡ್


• ಒಳಗೊಂಡಿರುವ ಸಾಲುಗಳು - 13


ಭಾರತದ ರಾಷ್ಟ್ರೀಯ ಚಿಹ್ನೆ - ನಾಲ್ಕು ಮುಖದ ಸಿಂಹ ✅


• ಅಳವಡಿಸಿಕೊಂಡದ್ದು - ಜ. 26.1950


• ಸತ್ಯಮೇವ ಜಯತೆಯ ಲಿಪಿ - ದೇವನಾಗರಿ ಲಿಪಿ


• ಉಪನಿಷತ್ತು - ಮಂಡಕೋಪನಿಷತ್


ಭಾರತದ ನಾಡಗೀತೆ - ವಂದೆ ಮಾತರಂ ✅


• ರಚನೆ - ಬಂಕಿಮಚಂದ್ರ ಚಟರ್ಜಿ


• ಕಾದಂಬರಿ - ಆನಂದ ಮಠ


• ಮೊದಲು ಹಾಡಿದ್ದು - 1896 ಕೊಲ್ಕತ್ತಾ ಅಧಿವೇಶನ.


• ಅಳವಡಿಸಿಕೊಂಡದ್ದು - ಜ. 24. 1950.


ದೇಶಭಕ್ತಿಗೀತೆ - ಸಾರೇ ಜಹಾಂಸೆ ಅಚ್ಚಾ ✅


• ರಚನೆ -  ಮಹಮದ್ ಇಕ್ಬಾಲ್


• ಭಾಷೆ - ಉರ್ದು


• ಶೈಲಿ - ಗಜಲ್

logoblog

Thanks for reading General Knowledge Question and Answers

Previous
« Prev Post

No comments:

Post a Comment